';
}
else
{
echo "Sorry! You are Blocked from seeing the Ads";
}
?>
ಭಾರತದ ಪ್ರತಿಷ್ಠಿತ ರಿಲಯನ್ಸ್ ರಿಟೇಲ್ ಲಿಮಿಟೆಡ್ ನೀಡುವಂತಹ BEST JC PARTNER ಪ್ರಶಸ್ತಿ ಈ ಬಾರಿ MS SOFTECH ಸಂಸ್ಥೆಗೆ ಒಲಿದು ಬಂದಿದೆ .
ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ CEO MS ಶಫೀಕ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಜಿಯೋ ಸೆಂಟರ್ ಮ್ಯಾನೇಜರ್ ಹರೀಶ್ ರವರು ಪ್ರಶಸ್ತಿ ಪ್ರಧಾನ ಮಾಡಿದರು ,ಸಿಟಿ ಸೇಲ್ಸ್ ಲೀಡ್ ಕೌಶಿಕ್ ರವರು ಉಪಸ್ಥಿತರಿದ್ದರು.
ಪುತ್ತೂರಿನ ದರ್ಬೆಯಲ್ಲಿರುವ ಬುಶ್ರ ಕಾಂಪ್ಲೆಕ್ಸ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ MS SOFTECH ಸಂಸ್ಥೆಯು ಕಳೆದ ಒಂದು ವರ್ಷದಿಂದ ಮಂಗಳೂರಿನಲ್ಲಿಯೂ ಶಾಖೆಯನ್ನು ಹೊಂದಿದ್ದು ರಿಲಯನ್ಸ್ ಜಿಯೋದ ಅಧಿಕೃತ ವಿತರಕರಾಗಿ ಸೇವೆ ಸಲ್ಲಿಸುತ್ತಿದ.
MS SOFTECH ಸಂಸ್ಥೆಯು ಸಾಫ್ಟ್ವೇರ್ ಡೆವಲಪ್ಮೆಂಟ್ ಜೊತೆಗೆ ಜಿಯೋ ಡಿಸ್ಟ್ರಿಬ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಿದೆ.
MS ಶಫೀಕ್ ರವರು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು, ಕೆಪಿಸಿಸಿ ಕಾರ್ಯದರ್ಶಿಯು ಆದ MS ಮಹಮ್ಮದ್ ರವರ ಸುಪುತ್ರ ಆಗಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>