ಬಡವರ ಕನಸನ್ನು ನನಸಾಗಿಸಲಿದೆ ವಿಷನ್ ಇಂಡಿಯಾ ಸಂಸ್ಥೆ: 6 ಮನೆ, ಹಲವಾರು ಬೈಕ್, 2 ಕಾರು, ಚಿನ್ನಾಭರಣ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ನಿಮ್ಮದಾಗಿಸುವ ಸುವರ್ಣವಕಾಶ
ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮಾಡಿ – 9591366216
ಮಂಗಳೂರು: ಮಧ್ಯಮ ವರ್ಗದ ಜನತೆಯ ಕನಸಿನ ಯೋಜನೆಯಾದ “ವಿಷನ್ ಇಂಡಿಯಾ” ಪ್ರಾಜೆಕ್ಟ್ ಈಗಾಗಲೇ ಕರ್ನಾಟಕದಾಧ್ಯಂತ ಮನೆಮಾತಾಗಿದೆ. ಬಡ ವರ್ಗದ ಜನರ ಕನಸನ್ನು ನನಸಾಗಿಸಬೇಕೆಂಬ ಮೂಲ ಧ್ಯೇಯವನ್ನು ಇಟ್ಟುಕೊಂಡ 6 ಜನರ ಯುವಕರ ತಂಡ ಈ ಬೃಹತ್ ಯೋಜನೆಯನ್ನು ಮುನ್ನಡೆಸುತ್ತಿದೆ.
ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿ’ಯ ಹಾಗೆ ಒಟ್ಟು ಇಪ್ಪತ್ತು ತಿಂಗಳ ಕಾಲ ಕಟ್ಟಿ ಗೃಹಪಯೋಗಿ ವಸ್ತುಗಳನ್ನು ಪಡೆದುಕೊಳ್ಳುವ ಜೊತೆಗೆ ಪ್ರತೀ ತಿಂಗಳು ಬಂಪರ್ ಡ್ರಾ’ಗಳ ಮೂಲಕ 6 ಮನೆ(2BHK), 2 ಕಾರು, 16 ಬೈಕ್, 20 ಲಕ್ಷ ರೂ ಹಾಗೂ ಚಿನ್ನಾಭರಣಗಳನ್ನು ಅದೃಷ್ಟದ ಮೂಲಕ ಗಳಿಸಿಕೊಳ್ಳುವ ಬೃಹತ್ ಸ್ಕೀಮ್ ಯೋಜನೆ ಇದಾಗಿದೆ.
ಹೌದು ನೀವು ನಂಬಲೇಬೇಕು.
ತಿಂಗಳಿಗೆ ಸಾವಿರ ರೂಪಾಯಿಯಂತೆ ಇಪ್ಪತ್ತು ತಿಂಗಳ ಕಾಲ ಕಟ್ಟಿ ಗೃಹಪಯೋಗಿ ವಸ್ತುಗಳ ಖರೀದಿ ಹಾಗೂ ಪ್ರತಿ ತಿಂಗಳು ನಡೆಯುವ ಡ್ರಾ ಮೂಲಕ 6 ಮಂದಿ ಅದೃಷ್ಟವಂತರಿಗೆ 6 ಕನಸಿನ ಮನೆ, 2 ಮಂದಿಗೆ ಸೆಲೆರಿಯೋ ಕಾರುಗಳು, ಪಲ್ಸರ್ ಬೈಕ್, ರಾಯಲ್ ಎನ್‌ಫಿಲ್ಡ್ ಬುಲ್ಲೇಟ್ ಸೇರಿದಂತೆ 16 ದ್ವಿಚಕ್ರ ವಾಹನಗಳು,13 ಚಿನ್ನಾಭರಣಗಳು, 20 ಲಕ್ಷ ನಗದು, ಜೊತೆಗೆ 250ಕ್ಕಿಂತಲೂ ಅಧಿಕ ಸರ್ಪ್ರೈಸ್ ಗಿಫ್ಟ್
ನಿಮ್ಮದಾಗಿಸಬಹುದಾಗಿದೆ. ಕಟ್ಟಕಡೆಯವರೆಗೆ ಕಟ್ಟಿದವರಿಗೆ ಇಪ್ಪತ್ತು ಸಾವಿರ ಬೆಳೆಬಾಳುವ ಕ್ವಾಲಿಟಿ ಪ್ರಾಡಕ್ಟ್ ಉತ್ಪನ್ನಗಳು ಸಿಗುತ್ತವೆ. ಈ ಮಹತ್ವದ ಯೋಜನೆಯು ಆಗಷ್ಟ್ 04 ರಂದು ಮಂಗಳೂರಿನಲ್ಲಿ ಚಾಲನೆಗೊಂಡಿದ್ದು, ಸೆಪ್ಟೆಂಬರ್ 10 ರಂದು ಮೊದಲ ಕಂತಿನ ಡ್ರಾ ನಡೆಯುತ್ತದೆ.

ಬಡ ವರ್ಗದ ಜನರ ಕನಸನ್ನು ನನಸಾಗಿಸಲು ಈ ಸ್ಕೀಮ್ ಮುಂದೆ ಬಂದಿದೆ, ತಿಂಗಳಿಗೆ ನೀವು ಕೊಡುವ ಕೇವಲ ಸಾವಿರ ರೂಪಾಯಿಂದ 6 ಕುಟುಂಬ ಸ್ವಂತಃ ಮನೆಯಲ್ಲಿ ವಾಸಿಸುವಂತಾದರೇ ? ಬಡ ಜನರಿಗೆ ಕಾರು, ಬೈಕ್, ಸ್ಕೂಟರ್ ಸಿಕ್ಕರೆ? ಅವರ ಪ್ರಾರ್ಥನೆಯಷ್ಟೇ ನಮಗೆ ಸಾಕು ಎನ್ನುತ್ತಾರೆ ಈ ಯೋಜನೆಯ ಮುಖ್ಯಸ್ಥರು.
ವಿಷನ್ ಇಂಡಿಯಾ ಸ್ಕೀಮ್ ಯಾಕೆ ಭಿನ್ನ ಮತ್ತು ಅತಿವೇಗದ ಜನಪ್ರಿಯತೆ ಗಳಿಸಲು ಕಾರಣ?
ವಿಷನ್ ಇಂಡಿಯಾ ಸ್ಕೀಮ್ ಸೇವಿಂಗ್ ಯೋಜನೆ ಉಳಿದಕ್ಕಿಂತಲೂ ವೇಗವಾಗಿ ಜನಮನ್ನಣೆ ಗಳಿಸಿರುವ ಕಾರಣವೆಂದರೆ, ವಿಷನ್ ಇಂಡಿಯಾ ಸಂಸ್ಥೆಯ ಮೂಲ ಸೂರ್ಯೋದಯ ಎಂಬ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ ಒಂದು ಸಂಸ್ಥೆ. ಈ ಸಂಸ್ಥೆಯ ಮೂಲಕ ಹಲವರಿಗೆ ಉಚಿತ ನಿವೇಶನವನ್ನು ಆಯಾ ಬಡ ಹಾಗೂ ಅದಕ್ಕಿಂತಲೂ ಕೆಳಮಟ್ಟದ ಜನರಿಗೆ ಒದಗಿಸುತ್ತಿತ್ತು. ಇದೇ ತಂಡ ಮಂಗಳೂರಿನ “ಪ್ಲಾಸ್ಟಿಕ್ ಮುಕ್ತ ನಗರ” ಎಂಬ ಅತಿ ದೊಡ್ಡ ಅಭಿಯಾನವನ್ನು ಕೂಡ ಹಮ್ಮಿಕೊಂಡಿತ್ತು. ಜನರಿಗೆ ಅನುಕೂಲವಾಗುವ ರೀತಿಯ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ಅರ್ಹ ವ್ಯಕ್ತಿಗಳಿಗೆ ಮನೆಯನ್ನು ಕಾರು, ಸ್ಕೂಟರ್ ಬೈಕ್ ಸಿಗಲಿ ಎಂಬ ಆಶಯದೊಂದಿಗೆ ವಿಷನ್ ಇಂಡಿಯಾ (ಕನಸಿನ ಭಾರತ) ಎಂಬ ತಲೆಬರಹದಂತೆ ಧ್ಯೇಯವನ್ನು ಹೊಂದಿ ಈ ಕೆಲಸಕ್ಕೆ ಇಳಿದಿದೆ.
ವಿಷನ್ ಇಂಡಿಯಾ ಜೊತೆ ನೀವು ಕೂಡ ಕೈ ಜೋಡಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 9591366216 ಈ ನಂಬರ್’ಗೆ ವಾಟ್ಸಾಪ್ ಮೆಸೇಜ್/ಫೋನ್ ಕರೆ ಮಾಡಿ

ನಿಮಗಿದು ಗೊತ್ತೆ?
48 ಉಚಿತ ಬಂಪರ್ ಡ್ರಾ. ಅದರಲ್ಲಿ ಬೈಕ್, ಸ್ಕೂಟರ್, ಬುಲ್ಲೇಟ್, ಕಾರು, ಮನೆ, ಚಿನ್ನ, ನಗದು ಒಳಗೊಂಡಿದೆ.
150+ ಉಚಿತ ಸರ್ಪೈಸ್ ಗಿಫ್ಟ್ ಡ್ರಾ….
ಕಟ್ಟಕಡೆಯವರೆಗೆ ಕಟ್ಟಿದವರಿಗೆ ಇಪ್ಪತ್ತು ಸಾವಿರ ಬೆಳೆಬಾಳುವ ಕ್ವಾಲಿಟಿ ಪ್ರಾಡಕ್ಟ್ ಉತ್ಪನ್ನಗಳು. ಅದು 40 ಇಂಚಿನ ಟಿವಿ, ರೆಫ್ರೆಜೆರಟರ್, ಸೋಫಾ ಸೆಟ್, ವಾಷಿಂಗ್ ಮೆಷಿನ್, ಇನ್ವೇರ್ಟರ್ ಸೆಟ್, ಕಪಾಟು, ಡೈನಿಂಗ್ ಟೇಬಲ್, ಚಿನ್ನ ಇತ್ಯಾದಿ….

ಕರ್ನಾಟಕದ ಯಾವುದೇ ನಗರಕ್ಕೂ ಉಚಿತ ಡೆಲಿವರಿ:
ಇಂತಹ ಸೌಲಭ್ಯಗಳನ್ನು ಒದಗಿಸುವ ಕರ್ನಾಟಕದ ಏಕೈಕ ಸೇವಿಂಗ್ ಸಂಸ್ಥೆ ವಿಷನ್ ಇಂಡಿಯಾ ಮಾತ್ರ!! ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ಮಾಡಿ -9591366216