';
}
else
{
echo "Sorry! You are Blocked from seeing the Ads";
}
?>

';
}
else
{
echo "Sorry! You are Blocked from seeing the Ads";
}
?>
ಇಸ್ರೋ ಸಂಸ್ಥೆಯ ಮೂರನೇ ಚಂದ್ರ ಯಾನ -3 ವಿಕ್ರಮ್ ಇಂದು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾನ್ಡ್ ಆಗಿದೆ.

ಈ ಮೂಲಕ ಭಾರತ ಐತಿಹಾಸಿಕ ಸಾಧನೆಯನ್ನೇ ಮಾಡಿದೆ.
ಜುಲೈ 14 ರಂದು ಯಶಸ್ವಿಯಾಗಿ ಉಡಾವಣೆಗೊಂಡ ಲ್ಯಾಂಡರ್ ಮಾಡ್ಯೂಲ್ ಆಗಸ್ಟ್ 23 ರ ಇಂದು ಸಂಜೆ 6:04 ರ ಹೊತ್ತಿಗೆ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾನ್ಡ್ ಮಾಡಿದೆ.