ಪುತ್ತೂರು: ಪುತ್ತೂರಿನಲ್ಲಿ ಮತ್ತೆ ತಲವಾರು ಶಬ್ದ ಮಾಡಿದ್ದು ಈ ಭಾರಿ ಟಾರ್ಗೆಟ್ ಆಗಿದ್ದು ಪುತ್ತಿಲ ಟೀಮ್ ಎಂದು ತಿಳಿದು ಬಂದಿದೆ.


ಪುತ್ತೂರಿನ ಮುಕ್ರಂಪಾಡಿ ಬಳಿ ಇರುವ ಪುತ್ತಿಲ ಪರಿವಾರ್ ಕಚೇರಿ ಬಳಿ ಬಂದ ಐದು ಮಂದಿಯ ತಂಡ ತಲಾವರು ನೊಂದಿಗೆ ಬಂದು ಆವಾಜ್ ಹಾಕುವ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಇವರ ನೈಜ ಉದ್ದೇಶ ಏನು ಎಂಬುದು ಇನ್ನಷ್ಟೇ ತನಿಕೆಯಿಂದ ತಿಳಿದು ಬರಬೇಕಾಗಿದೆ.
ಕಚೇರಿ ಬಳಿ ತಲವಾರು ಹಿಡಿದು ಕೊಂಡು ಬರುವ ಸಂದರ್ಭ ಪುತ್ತಿಲರು ಕಚೇರಿ ಅಲ್ಲಿ ಇಲ್ಲದೆ ಹೊರಗಡೆ ಇದ್ದರೆಂದು ತಿಳಿದು ಬಂದಿದೆ.
ಸಿಸಿಟಿವಿ ದೃಶ್ಯದಲ್ಲಿ ಕಂಡು ಬಂದ ವ್ಯಕ್ತಿಗಳನ್ನು ಈಗಾಗಾಲೇ ಬಂಧಿಸಿದ ಬಗ್ಗೆ ಮಾಹಿತಿ ಬಂದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತನಿಕೆಯಿಂದ ಹೊರ ಬರಬೇಕಾಗಿದೆ.
ಪುತ್ತೂರು ಠಾಣೆಯ ಬಳಿ ಪುತ್ತೀಲರ ಮುಂದೆ ನಿಂತಿದ್ದ ಪರಿವಾರ ಸದಸ್ಯರೊಬ್ಬರು ನೀವು ಕಚೇರಿಯಲ್ಲಿದ್ದಿದ್ದರೆ ನಿಮ್ಮ ಮೇಲೆ ಅಟ್ಯಾಕ್ ಮಾಡುತ್ತಿದ್ದರು ನಮಗೆ ನಾಯಕ ಇಲ್ಲದಾಗುತ್ತಿದ್ದರೂ ಇಂದು ಸದಸ್ಯರೊಬ್ಬರು ಆರೋಪಿಸಿದ ಗಟನೆಯು ಠಾಣೆಯ ಮುಂಭಾಗದಲ್ಲಿ ನಡೆಯಿತು.