';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಹೃದಯಾಘಾತದಿಂದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕರ್ವೆಲ್ ಎಂಬಲ್ಲಿ ಇಂದು ಮುಂಜಾನೆ ಹೊತ್ತು ಸಂಭವಿಸಿದೆ.
ಮೃತಪಟ್ಟ ಯುವತಿಯನ್ನು ಕರ್ವೆಲ್ ನಿವಾಸಿ ದಾವೂದ್ ರವರ ಮಗಳು ಫಾತಿಮಾ ಅಫೀಝ(16) ಎಂದು ಗುರುತಿಸಲಾಗಿದೆ.
ರಾತ್ರಿ ಹೊತ್ತು ಸಂತೋಷದಿಂದಲೇ ಮಲಗಿದ್ದ ಅಫೀಝ ಮಧ್ಯ ರಾತ್ರಿಯಲ್ಲಿರುವ ಶ್ರೇಷ್ಠ ತಹಜ್ಜುದ್ ನಮಾಜ್ ನ್ನು ಕೂಡ ಎದ್ದು ನಿರ್ವಹಿಸಿದ್ದಳು ಎಂದು ತಿಳಿದು ಬಂದಿದೆ.
ಆದರೆ ಮುಂಜಾನೆ ಹೊತ್ತು ಇಹಲೋಕ ತ್ಯಜಿಸಿದ್ದಾಗಿ ತಿಳಿದು ಬಂದಿದೆ.ಕರ್ವೆಲ್ ಸುನ್ನೀ ಮದ್ರಸದ +2 ವಿದ್ಯಾರ್ಥಿಯಾಗಿದ್ದಳು ಫಾತಿಮಾ ಅಫೀಝ ಎಂದು ವರದಿಯಾಗಿದೆ.