ಪುತ್ತೂರು: ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆಯಬೇಕಾಗಿದ್ದ ಸಿ.ಎಂ ಚುನಾವಣಾ ಪ್ರಚಾರ ಕಾರಣಾಂತರಗಳಿಂದ ಸಭೆ ಮುಂದೂಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ತಿಳಿಸಿದ್ದಾರೆ.
ಎಪ್ರಿಲ್ ೧೬ ರಂದು ನಡೆಯಬೇಕಾಗಿದ್ದ ಚುನಾವಣಾ ಪ್ರಚಾರ ಸಭೆ ಬಹಳ ಅದ್ದೂರಿಯಾಗಿ ಸಿಎಂ ಸಹಿತ ಡಿಕೆಶಿ ಸಹಿತ ಹಲವು ನಾಯಕರು ಭಾಗವಹಿಸಬೇಗಾಗಿತ್ತು ಇದೀಗ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಶಾಸಕರು ಡಿಟಿವಿ ಕನ್ನಡಕ್ಕೆ ತಿಳಿಸಿದ್ದಾರೆ.