';
}
else
{
echo "Sorry! You are Blocked from seeing the Ads";
}
?>
ಹೆತ್ತವರ ಕಣ್ಣೆದುರೇ ಮಕ್ಕಳಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ನಾವೂರು ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ
ಮೃತ ಬಾಲಕಿರನ್ನು ಉಳ್ಳಾಲ ನಿವಾಸಿಗಳಾದ ಅನ್ಸಾರ್ ಎಂಬವರ ಮಗಳು ಅಶ್ರ(11) ಮತ್ತು ಇಲ್ಯಾಸ್ ಎಂಬವರ ಮಗಳು ಮರಿಯಮ್ ನಾಶಿಯ (14) ಎಂದು ತಿಳಿದು ಬಂದಿದೆ
';
}
else
{
echo "Sorry! You are Blocked from seeing the Ads";
}
?>
ಮೃತ ಬಾಲಕಿ ಮರಿಯಮ್ ನಾಶಿಯ ರ ತಂದೆ ಇಲ್ಯಾಸ್ ಮೂಲತಃ ನಾವೂರಿನವರು. ಇವರು ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ
';
}
else
{
echo "Sorry! You are Blocked from seeing the Ads";
}
?>
ಇಲ್ಯಾಸ್ ತನ್ನ ಮನೆಯವರೊಂದಿಗೆ ಭಾನುವಾರ ಸಂಜೆ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿ ಆಟವಾಡುತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಆಯತಪ್ಪಿ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ
ಮಕ್ಕಳು ನದಿಯಲ್ಲಿ ಮುಳುಗುತ್ತಿರುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಕಾರಣ ಏನು ಮಾಡಲಾಗದಂತಹ ಅಸಹಾಯಕ ಸ್ಥಿತಿಯಲ್ಲಿ ಹೆತ್ತವರು ನಿಂತಿದ್ದರು
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
';
}
else
{
echo "Sorry! You are Blocked from seeing the Ads";
}
?>