';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಯುವ ಉದ್ಯಮಿ ಖಾಲಿದ್ ಕಬಕ ರವರು ಇಂದು ಕಲ್ಲಂದಡ್ಕ ನಿವಾಸಿ ಅಬ್ಬಾಸ್ ರವರ ಪುತ್ರಿ ಆಫೀಯಾ ರವರನ್ನು ಇಂದು ಸಂಜೆ 7ಕ್ಕೆ ವರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
SKSSF ಖತರ್ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಖಾಲಿದ್ ರವರು ಸಮಾಜ ಮುಖಿ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ಬುಕ್ ನಲ್ಲಿ ಸಕ್ರಿಯರಾಗಿರುವ ಖಾಲಿದ್ ಕಬಕ ರವರಿಗೆ ಹಲವಾರು ಹಿತೈಷಿಗಳ ಬಳಗವೇ ಇದೆ.
';
}
else
{
echo "Sorry! You are Blocked from seeing the Ads";
}
?>
ಪೆನ್ ಪಾಯಿಂಟ್ ಸ್ನೇಹ ವೇದಿಕೆಯ ಅಡ್ಮಿನ್ ಆಗಿರುವ ಶ್ರೀಯುತರ ಮದುವೆಗೆ ಸರಿ ಸುಮಾರು ಐದು ಸಾವಿರಕ್ಕಿಂತಲೂ ಮಿಕ್ಕ ಜನ ಸೇರುವ ನಿರೀಕ್ಷೆಯಿದೆ.
';
}
else
{
echo "Sorry! You are Blocked from seeing the Ads";
}
?>