';
}
else
{
echo "Sorry! You are Blocked from seeing the Ads";
}
?>

';
}
else
{
echo "Sorry! You are Blocked from seeing the Ads";
}
?>
ಹೈದರಾಬಾದ್: ಮತದಾನದ ವೇಳೆ ಮುಸ್ಲಿಂ ಮಹಿಳೆಯರ ಪರ್ದಾ ಎತ್ತಿ ಅವಹೇಳನ ರೀತಿಯಲ್ಲಿ ವರ್ತಿಸಿದ್ದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ರವರು ಭರ್ಜರಿಯಾಗಿ ಸೋಲು ಅನುಭವಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಮತಗಟ್ಟೆಗೆ ಬಂದಿದ್ದ ಮುಸ್ಲಿಂ ಮಹಿಳೆಯರ ಸ್ಕಾರ್ಪ್ ಎತ್ತಿ ಅವಹೇಳನಕಾರಿ ರೀತಿಯಲ್ಲಿ ಮಾಧವಿ ಲತಾ ರವರು ವರ್ತಿಸಿದ್ದರು.
ಈ ಹಿನ್ನಲೆಯಲ್ಲಿ ಅವರ ಮೇಲೆ ಕೇಸು ಕೂಡ ಧಾಖಲಾಗಿತ್ತು.
ಇದೀಗ ಎಂಪಿ ಎಲೆಕ್ಷನ್ ನಲ್ಲಿ ಅವರು ಸೋತು ತೀವ್ರ ಮುಖಬಂಗಕ್ಕೋಳಗಾಗಿದ್ದಾರೆ.