ಕಾಂಗ್ರೆಸ್ ನಾಯಕ ಪ್ರಕಾಶ್ ಪುರುಷರಕಟ್ಟೆ ಹೃದಯಾಘಾತದಿಂದ ನಿಧನ
ಪುತ್ತೂರಿನ ಸರ್ವಧರ್ಮಿಯರ ಪ್ರೀತಿಯ ಪ್ರಕಾಶಣ್ಣ ಇನ್ನಿಲ್ಲ

ಪುತ್ತೂರು: ಪುತ್ತೂರಿನ ಜ್ಯಾತಾತೀತ ಶಕ್ತಿಯಂತಿದ್ದ, ಕಾಂಗ್ರೆಸ್ ನಾಯಕ ಪ್ರಕಾಶ್ ಪುರುಷರಕಟ್ಟೆ ಹ್ರದಯಾಘಾತದಿಂದ ವಿಧಿವಶರಾಗಿದ್ದಾರೆ.

ಪುತ್ತೂರಿನ ಸರ್ವಧರ್ಮಿಯ ಯುವಕರಿಗೆ ಅಚ್ಚುಮೆಚ್ಚಾಗಿದ್ದ ಅವರು ಇಂದು ಸಂಜೆ ಹೃದಯಾಘಾತದಿಂದ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.