dtvkannada

'; } else { echo "Sorry! You are Blocked from seeing the Ads"; } ?>

ಉಪ್ಪಿನಂಗಡಿ: ಧಾರಕಾರ ಮಳೆಗೆ ಮರವೊಂದು ರಸ್ತೆಗೆ ಬಿದ್ದು ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡ ಘಟನೆ ಬಾಜಾರು ಎಂಬಲ್ಲಿ ಸಂಭವಿಸಿದೆ.

ಬಾರೀ ಮಳೆಗೆ ರಸ್ತೆ ಸಮೀಪದ ಸದಾನಂದ ಎಂಬವರ ಮನೆಯ ಹಲಸಿನ ಮರ ಬಾರೀ ಮಳೆಗೆ ಮಾರ್ಗಕ್ಕೆ ಬಿದ್ದಿದ್ದು  ರಸ್ತೆ ತಡೆ ಸಂಭವಿಸಿದೆ.

'; } else { echo "Sorry! You are Blocked from seeing the Ads"; } ?>

ಘಟನೆ ಅರಿತು ಸ್ಥಳಕ್ಕೆ ಪಂಚಾಯತ್ ಸದಸ್ಯ ಅಬ್ದುಲ್ ರಝಕ್ ಮತ್ತು ತಂಡ ಆಗಮಿಸಿ ಮರ ತೆರವು ಕಾರ್ಯಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!