';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಾಣಿ: ಬಸ್ಸು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಲಾರಿ ಚಾಲಕ ಮೃತಪಟ್ಟ ಘಟನೆ ಮಾಣಿಯಲ್ಲಿ ಇಂದು ಮುಂಜಾನೆ ವೇಳೆ 3 ರ ಹೊತ್ತಿಗೆ ನಡೆದಿದೆ.
ಮಂಗಳೂರುನಿಂದ ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದ
ದುರ್ಗಾಂಭ ಬಸ್ಸಿಗೆ ಬೆಂಗಳೂರುರಿನಿಂದ ಮಂಗಳೂರು ಕಡೆ ತರಕಾರಿ ಹೊತ್ತು ಪ್ರಯಾಣಿಸುತ್ತಿದ್ದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಬಸ್ಸಿನಲ್ಲಿದ್ದ ಹಲವಾರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಹಾಯಕ್ಕೆ ಬಂದ ಪ್ರಥಮ ಚಿಕಿತ್ಸೆ
ಅದೇ ವೇಳೆ ಆ ದಾರಿಯಿಂದ ಹೋಗುತ್ತಿದ್ದ SYS ನೆಲ್ಯಾಡಿ ಸರ್ಕಲ್ ನಾಯಕ ಇಸ್ಮಾಯಿಲ್ ಆಶಿಕ್ ತನ್ನ ಕಾರಲ್ಲಿದ್ದ ಪ್ರಥಮ ಚಿಕಿತ್ಸೆ ಬಾಕ್ಸ್ ಬಳಸಿಕೊಂಡು ಗಾಯಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿ ಕೊಡುವಲ್ಲಿ ಸಹಕರಿಸಿದ್ದಾರೆ.