ಪುತ್ತೂರು: ನವೀಕರಣದ ನಿಮಿತ್ತ ಕೆಲ ತಿಂಗಳ ಕಾಲ ವ್ಯವಹಾರ ಸ್ಥಗಿತಗೊಂಡಿಡ್ದ ‘ಹೋಟೆಲ್ ಫುಡ್ ಕೊರ್ಟ್’ ಇದೀಗ ನವೀಕರಣಗೊಂಡು ಸೆಪ್ಟೆಂಬರ್ 6 ರಂದು ಶುಭಾರಂಭಗೊಂಡಿದೆ.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದ ಇಂಡಿಯನ್ ಶಾಮಿಯಾಣ & ಆರೆಂಜರ್ಸ್ ಮುಂಭಾಗದಲ್ಲಿರುವ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳಿಗೆ ಹೆಸರುವಾಸಿಯಾದ ಹೊಟೇಲ್ ಫುಡ್ ಕೊರ್ಟ್ ಕೆಲ ದಿನಗಳ ಕಾಲ ಮುಚ್ಚಲಾಗಿತ್ತು. ಇದೀಗ ನವೀಕರನಗೊಂಡು ಎಂದಿನಂತೆ ಕಾರ್ಯಚರಿಸುತ್ತಿದೆ.
ನುರಿತ ಪಾಕತಜ್ಞರಿಂದ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳಲ್ಲಿ ಹೊಸರುಚಿಯನ್ನು ಪರಿಚಯಿಸುವುದು ಈ ಹೋಟೆಲಿನ ವಿಶೇಷತೆಯಾಗಿದೆ. ರುಚಿರುಚಿಯಾದ ವಿಧವಿಧ ಮೀನು ತವಾ ಫ್ರೈ ಕಡಿಮೆ ಬೆಲೆಗೆ ಲಭ್ಯವಿದ್ದು, ಮೋಟಾ ರೈಸ್ ಚಿಕನ್ ಬಿರಿಯಾನಿ ಇಲ್ಲಿನ ವಿಶೇಷತೆಯಾಗಿದೆ.
ಚಿಕನ್ ಮತ್ತು ಮಟನ್ ಐಟಮ್’ಗಳಲ್ಲಿ ಮುಖ್ಯವಾಗಿ ಚಿಕನ್ ಟಿಕ್ಕ, ಚಿಕನ್ ಚಿಲ್ಲಿ ಸೇರಿದಂತೆ ನಾರ್ಥ್, ಸೌತ್ ಹಾಗೂ ಚೈನೀಸ್ ಫುಡ್’ಗಳಾದ ನೂಡೆಲ್ಸ್, ಫ್ರೈಡ್ ರೈಸ್ ಹಾಗೂ ಸ್ವಾದಿಷ್ಟಕರ ಜ್ಯೂಸ್’ಗಳು ಇಲ್ಲಿ ಲಭ್ಯವಿದೆ.
ಸಂಜೆಯ ಹೊತ್ತು ಮನಸ್ಸು ಶಾಂತವಾಗಲು ಇಲ್ಲಿಗೆ ಭೇಟಿ ನೀಡಿ ಟೀ ಜೊತೆ ಇತರೆ ನಾಡನ್ ತಿನಿಸುಗಳನ್ನು ಸವಿಯಬಹುದಾಗಿದೆ. ಆಮ್ಲೇಟ್, ಪೊರೋಟ, ನೈ ಪತ್ತಿರ್, ಪಿಂಡಿ, ಚಿಕನ್ ಮಸಾಲ, ಎಗ್ ಬುರ್ಜಿ ಹಾಗೂ ಇನ್ನಿತರೆ ತಿನಿಸುಗಳು ಇಲ್ಲಿ ಲಭ್ಯವಿದೆ.
ವಿನೂತನ ರೆಸಿಪಿಯನ್ನು ಸವಿಯಲು ಮನೆಯಲ್ಲಿಯೇ ಕುಳಿತು ಕರೆ ಮಾಡಿ ಆರ್ಡರ್ ಮಾಡಿದರೆ ಡೆಲಿವರಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೋಟೆಲ್ ಮಾಲಕರು ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ನಂಬರ್
9380060954