';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸುಳ್ಯ: 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ SDPI ಸಂಪಾಜೆ ವತಿಯಿಂದ ದಾನಿಗಳ ಸಹಕಾರದೊಂದಿಗೆ ಗೂನಡ್ಕ ದರ್ಕಾಸಿನ ಬಡ ಕುಟುಂಬವೊಂದಕ್ಕೆ ಸುಮಾರು 62 ಸಾವಿರ ವೆಚ್ಚದ ಸುಸಜ್ಜಿತ ಶೌಚಾಲಯ ನಿರ್ಮಿಸಿ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸ್. ಡಿ. ಪಿ. ಐ. ಸಂಪಾಜೆ ವಲಯ ಕಾರ್ಯದರ್ಶಿಗಳಾದ ಫಾರೂಕ್ ಕಾನಕ್ಕೋಡ್, ಜತೆ ಕಾರ್ಯದರ್ಶಿಗಳಾದ ಓವೈಸ್ ಸಂಪಾಜೆ, ಗೂನಡ್ಕ ಬ್ರಾಂಚ್ ಅಧ್ಯಕ್ಷರಾದ ನಶ್ಫಾನ್ ಪೆಲ್ತಡ್ಕ, ಕಾರ್ಯದರ್ಶಿ ಶೇರೀಫ್ ಸೆಟ್ಯಡ್ಕ, ಕಡೆಪಾಲ ಬ್ರಾಂಚ್ ಅಧ್ಯಕ್ಷರಾದ ಸಾಜೀದ್ ಐ. ಜಿ, ಎಸ್ಡಿಪಿಐ ಸಂಪಾಜೆ ವಲಯ ಕೋಶಾಧಿಕಾರಿ ಸಲೀಂ ದರ್ಕಾಸ್
ಮತ್ತು ಸ್ಥಳೀಯರಾದ ಅಬ್ಬಾಸ್ ಟಿ ಬಿ ಉಪಸ್ಥಿತರಿದ್ದರು.