';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪಾಣೆಮಂಗಳೂರು; ಯುವ ಕಾಂಗ್ರೆಸ್ ನಿರ್ಭೈಲ್ ಘಟಕದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಲ್ಲು ಎನ್ ರವರು ಆಯ್ಕೆಯಾಗಿದ್ದಾರೆ.
ಹಲವಾರು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಮತ್ತು ಊರಿನ ಯುವಕರ ನಡುವೆ ಗಟ್ಟಿಧ್ವನಿಯಲ್ಲಿ ನಿಂತು ಪಕ್ಷ ಸಂಘಟಿಸುವ ಛಲವನ್ನು ಹೊಂದಿರುವ ಇವರನ್ನು ಗುರುತಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅವರ ಆಯ್ಕೆಯನ್ನು ಮಾಡಿದೆ.
ಕಳೆದ ಬಾರಿ ಪಂಚಾಯತ್ ಚುನಾವಣೆಯಲ್ಲಿ ಪಂಚಾಯತ್ ಸದಸ್ಯರಾದ ಅಬ್ದುಲ್ ಅಝೀಝ್ ಪರ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಪ್ರಚಾರ ಮಾಡಿದ್ದರು.
ಇವರು ಇಬ್ರಾಹಿಂ ಅವ್ವಮ್ಮ ದಂಪತಿ ಪುತ್ರರಾಗಿರುತ್ತಾರೆ.