';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೋಳಂತೂರು: ಐದು ವರ್ಷದ ಪುಟ್ಟ ಬಾಲಕಿ ಅನಾರೋಗ್ಯದಿಂದ ಅಸುನೀಗೀದ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಬೋಳಂತೂರಿನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ದೈವಾದಿತಿಲು ಮನೆ ಬಾಲಕೃಷ್ಣ ಹಾಗು ಆಶಾ ದಂಪತಿಯ ಮಗಳು ಕುಮಾರಿ ಗಗಣಶ್ರೀ(5) ಎಂದು ತಿಳಿದು ಬಂದಿದೆಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಳು.
ನಿನ್ನೆ ತಡ ರಾತ್ರಿ ಗಗಣಶ್ರೀಯ ಆರೋಗ್ಯ ತೀವ್ರ ಹದಕೆಟ್ಟಿ ರಾತ್ರಿ ವೇಳೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಮೃತ ಬಾಲಕಿ ತಂದೆ, ತಾಯಿ ಹಾಗೂ ಅಣ್ಣನನ್ನು ಅಗಲಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.