ಉಪ್ಪಿನಂಗಡಿ: ಆಯ್ದ ತಂಡಗಳ ಮಕ್ಕಳ ಫುಟ್ಬಾಲ್ ಪಂದ್ಯಾಟದಲ್ಲಿ ಉಪ್ಪಿನಂಗಡಿ ಬ್ರೈಟ್ ಲುಕ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಶಿಕ್ಷಣ ಮತ್ತು ಆಟೋಟಗಳಿಗೆ ಕಳೆದ ಹಲವಾರು ವರ್ಷಗಳಿಂದ ಪ್ರೋತ್ಸಾಹ ನೀಡುತ್ತಿರುವ ಉಪ್ಪಿನಂಗಡಿ ಬ್ರೈಟ್ ಲುಕ್ ಅಶ್ರಫ್ ಮಾಲಕತ್ವದ ಜವಳಿ ಅಂಗಡಿ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಸಹಕಾರ ನೀಡುತ್ತಿದೆ.
ಇದೀಗ ಇಂದು ನಡೆದ ಫುಟ್ಬಾಲ್ ಮ್ಯಾಚ್ ನಲ್ಲಿ ಬ್ರೈಟ್ ಲುಕ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ ಎಂದು ಬ್ರೈಟ್ ಲುಕ್ ಮಾಲಕರಾದ ಅಶ್ರಫ್ ಮತ್ತು ಅಝೀಝ್ ಪ್ರಕಟಣೆಗೆ ತಿಳಿಸಿದರು.