ಪುತ್ತೂರು, ಡಿ 27:- ಬಾತಿಷಾ ಬಡಕ್ಕೋಡಿ ಹಾಗೂ ಸಾಬಿರ್ಠ ಬನ್ನೂರು ರವರ ಮಾಲಕತ್ವದ ಎಬಿಸಿ ಸರ್ವಿಸ್ ಸ್ಟೇಷನ್ ಬನ್ನೂರಿನಲ್ಲಿ ಶುಭಾರಂಭಗೊಂಡಿದೆ.
ಬನ್ನೂರು ಮಸೀದಿ ಮುದರ್ರಿಸ್ ಸಿರಾಜುದ್ದೀನ್ ಸಖಾಫಿ ಯವರು ಉದ್ಘಾಟನೆಗೈದು ದುವಾಃ ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಸಮಿತಿಯ ಸಂಘಟನಾ ಕಾರ್ಯದರ್ಶಿ ಯಾದ ಕೆ.ಎ ಸಿದ್ದೀಕ್ ಪುತ್ತೂರು,ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್,SDAU ಅಧ್ಯಕ್ಷರಾದ ಸಮೀರ್ ನಾಜೂಕು,ಕಟ್ಟಡದ ಮಾಲಕರಾದ ಮೊಹಮ್ಮದ್ ಇಕ್ಬಾಲ್ ಸೇರಿದಂತೆ ಪ್ರಮುಖರಾದ ಎಸ್ ಎಂ ಶರೀಫ್ ಸರ್ವೆ,ಅಬ್ದುಲ್ ಜಬ್ಬಾರ್,ಸಲೀಂ ಹಾಜಿ,ಅಶ್ರಫ್ ಬಿ.ಕೆ,ಇಬ್ರಾಹಿಂ ಅರ್ತಿಕೆರೆ,ಸಮೀರ್ ಮುರ,ಇಕ್ಬಾಲ್ ಮುರ,ಇಕ್ಬಾಲ್ ಪೊಳ್ಯ,ಸುಲೈಮಾನ್ ಉರಿಮಜಲು,ಮೊಯಿದೀನ್ ಹಾಜಿ ಬನ್ನೂರು ಉಪಸ್ಥಿತರಿದ್ದರು.

ನಮ್ಮಲ್ಲಿ ಕಾರ್ ಪೌಲ್ ವಾಶ್,ಕಾರ್ ಬಾಡಿ ವಾಶ್ ,ಆಟೋ ಬಾಡಿ ವಾಶ್,ಆಟೋ ಪೌಲ್ ವಾಶ್,ಹಾಗೂ ಬೈಕ್ ವಾಶ್ ಗಳನ್ನು ಮಿತದರದಲ್ಲಿ ಹಾಗೂ ಶುಧ್ಧ ಬಾವಿಯ ನೀರಿನಿಂದ ಮಾಡಿಕೊಡಲಾಗುವುದೆಂದು ಮಾಲಕರಾದ ಬಾತಿಶ್ ಬಡಕ್ಕೋಡಿ ಹಾಗೂ ಸಾಬಿರ್ ಬನ್ನೂರು ತಿಳಿಸಿದ್ದಾರೆ.