ಮಾಣಿ : ಕೇರಳದ ತಝ್ಕಿಯ ಆತ್ಮೀಯಂ ಯೂಟ್ಯೂಬ್ ಚಾನಲ್ ನಡೆಸಿದ ಖಿರಾಅತ್ ಸ್ಪರ್ಧೆಯಲ್ಲಿ ಮಾಣಿ ನಿವಾಸಿ ಇಸಾಕ್ ರವರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ನೂರಾರು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಮಾಣಿ ದಾರುಲ್ ಇರ್ಶಾದ್ ವಿದ್ಯಾರ್ಥಿಯಾಗಿದ್ದ ಇಸಾಕ್ ಸಿರಾಜುಲ್ ಹುದಾ ಕುಟ್ಯಾಡಿ ಯಲ್ಲಿ ದರ್ಸ್ ವಿದ್ಯಾರ್ಥಿಯಾಗಿದ್ದರು.
ಪ್ರಸ್ತುತ ಜಾಮಿಯಾ ಸಅದಿಯಾ ಅರಬಿಯ್ಯಾದಲ್ಲಿ ಕಲಿಯುತ್ತಿದ್ದಾರೆ.