dtvkannada

ಪುತ್ತೂರು: ಮರ್‌ಹೂಮ್ ಖಾದರ್ ಹಾಜಿ ಕೆನರಾ ಸ್ಮರಣಾರ್ಥ ಅಪ್ಝಲ್ ಕುಂಟುದ ಶಾಪ್ ಕೂರ್ನಡ್ಕ ಅವರಿಂದ MNG ಫೌಂಡೇಶನ್ (ರಿ) ಸಂಸ್ಥೆಗೆ ರೋಗಿಗಳಿಗೆ ಅವಶ್ಯವಿರುವ ಉಪಕರಣಗಳನ್ನು ಕೊಡುಗೆಯಾಗಿ ನೀಡಿದರು.

ಬಡ ರೋಗಿಗಳಿಗೆ ಅವಶ್ಯಕವಿರುವ ವೀಲ್ ಚ್ಯಾರ್, ವಾಕರ್, ಮೂರು ಸ್ಟಿಕ್, ಕೊಮೊಡೊ ಗಳನ್ನು MNG ಪೌಂಡೇಷನ್ ಸಂಸ್ಥೆಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಫ್ಝಲ್ ಕೆನೆರ, ಇರ್ಷಾದ್ ಕಟ್ಲೇರಿ, MNG ಫೌಂಡೇಶನ್ ಪದಾಧಿಕಾರಿಗಳಾದ ಮನ್ಸೂರ್ ಬಿಸಿರೋಡ್, ಬಶೀರ್ ಪರ್ಲಡ್ಕ, ಮುಕ್ತಾರ್ ಅಕ್ಕರೆ ಅಂಗಡಿ ಹಾಗೂ ಸಾಮಾಜಿಕ ಕಾರ್ಯಕರ್ತ ಅಲಿ ಪರ್ಲಡ್ಕ ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!