';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ರಾಜ್ಯದ ಜನತೆ ಬಹಳ ಆತಂಕದಿಂದ ಕಾಯುತ್ತಿರುವ ಹಿಜಾಬ್ ಕೇಸ್ ರಾಜ್ಯದ ಹೈಕೋರ್ಟ್ ನಲ್ಲಿ ವಿಚಾರಣೆ ಪ್ರಾರಂಭಗೊಂಡಿದೆ.
ನ್ಯಾಯವದಿ ಖಾಜಿ ಜೇಬುನ್ನಿಸಾ ಮೋಹಿಯುದ್ದೀನ್ ರವರಿಂದ ವಿಚಾರಣೆ ನಡೆಯಲಿದೆ.
';
}
else
{
echo "Sorry! You are Blocked from seeing the Ads";
}
?>
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಕುರಿತು ಇಂದು ಹೈಕೋರ್ಟ್ ಮಹತ್ವದ ತೀರ್ಪು ಹೊರಡಿಸಲಿದೆ ಎಂದು ಹೇಳಿದ್ದು ತೀರ್ಪು ನಿಡಲಿದೆಯಾ ನೋಡಬೇಕಾಗಿದೆ.ತೀರ್ಪು ನೀಡಿದ್ದೆ ಆದಲ್ಲಿ ಇದು ರಾಜ್ಯದ ಜನತೆಯ ಐತಿಹಾಸಿಕ ತೀರ್ಪು ಆಗಲಿದೆ.
ಹಿಜಾಬ್ ತೀರ್ಪು ಹಿನ್ನಲೆ ರಾಜ್ಯದ ಎಲ್ಲೆಡೆ ಕಾಲೇಜ್- ಶಾಲಾ ವ್ಯಾಪ್ತಿಯಲ್ಲಿ ಪೊಲೀಸರು ಬಂದೋಬಸ್ತ್ ನಡೆಸಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಏನೇ ಆಗಲಿ ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಮತ್ತೆ ಮರುಕಳಿಸಲಿ ಎಂಬುವುದು ಎಲ್ಲರ ಆಶಯ.
';
}
else
{
echo "Sorry! You are Blocked from seeing the Ads";
}
?>