';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರ್ಷಿತಾ ಸಾಲ್ಯಾನ್ (30) ನಾಪತ್ತೆಯಾದ ಮಹಿಳೆ. ಇವರು ಮಾ.07 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಕುಳಾಯಿ ಗ್ರಾಮದ ಕುಳಾಯಿಯ ಮನೆಯಿಂದ ಕೆಲಸಕ್ಕೆಂದು ಅತ್ತೆ ಪದ್ಮಾವತಿ ಇವರಲ್ಲಿ ಹೇಳಿ ಹೊರಗಡೆ ಹೋದವರು ಮಧ್ಯಾಹ್ನ 12-30 ಗಂಟೆಗೆ ಪೋನ್ ಮಾಡಿ ಸ್ಟೇಟ್ ಬ್ಯಾಂಕ್‌ನಲ್ಲಿ ಇರುವುದಾಗಿ ತಿಳಿಸಿ ಆ ಬಳಿಕ ಮೊಬೈಲ್ ಸ್ವಿಚ್ ಆಪ್ ಮಾಡಿದವರು ಈವರೆಗೆ ಪತ್ತೆಯಾಗಿರುವುದಿಲ್ಲ.
';
}
else
{
echo "Sorry! You are Blocked from seeing the Ads";
}
?>
ಇವರು ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
ಕಾಣೆಯಾದವರ ಚಹರೆ: ಹೆಸರು: ವರ್ಷಿತಾ ಪ್ರಾಯ 30 ವರ್ಷ, ಎತ್ತರ: 5 ಅಡಿ 4 ಇಂಚು ಮೈಬಣ್ಣ:.ಬಿಳಿ ಮೈಬಣ್ಣ,ದಪ್ಪ ಶರೀರ, ಗೊತ್ತಿರುವ ಭಾಷೆಗಳು: ಕನ್ನಡ, ಇಂಗ್ಲೀಷ್, ತುಳು, ಮೆರೂನ್ ಬಣ್ಣದ ಕುರ್ತ ಹಾಕಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>