dtvkannada

ಮಂಗಳೂರು: ಕರ್ನಾಟಕ ಮತ್ತು ಕೇರಳಾಧ್ಯಂತ ನಾಳೆ (ಆದಿತ್ಯವಾರ) ದಿಂದಲೇ ಪವಿತ್ರ ರಂಜಾನ್ ತಿಂಗಳ ವೃತ ಆರಂಭಗೊಳ್ಳಲಿದೆ.

ಈ ಬಗ್ಗೆ ಚಂದ್ರ ದರ್ಶನವಾದ ಮಾಹಿತಿಯನ್ನು ಉಳ್ಳಾಲ ಖಾಝಿ ಕೂರತ್ ತಂಙಳ್, ಉಡುಪಿ ಜಿಲ್ಲಾ ಖಾಝಿ ಮಾಣಿ ಉಸ್ತಾದ್ ಪುತ್ತೂರು ಖಾಝಿ ಜಿಫ್ರಿ ತಂಙಳ್, ಕೇರಳದ ಪಾಣಕ್ಕಾಡ್ ತಂಙಳ್ ಸಹಿತ ಎಲ್ಲಾ ಖಾಝಿಗಳು ಚಂದ್ರ ದರ್ಶನವಾದ ಮಾಹಿತಿಯನ್ನು ನೀಡಿದ್ದಾರೆ.

ಈ ಮೂಲಕ ಸುಮಾರು ಎರಡು ಗಂಟೆಗಳಿಂದ ಉಂಟಾದ ಗೊಂದಲಕ್ಕೆ ತೆರೆ ಕಂಡಿದೆ.
ನಾಳೆಯಿಂದ ರಾಜ್ಯಾಧ್ಯಾಂತ (ಆದಿತ್ಯವಾರ) ಮುಸಲ್ಮಾನ ಬಾಂಧವರು ಪವಿತ್ರವಾದ ಉಪವಾಸ ಆಚರಿಸಲಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!