';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಇಡ್ಕಿದು ಗ್ರಾಮದ ಕೊಲ್ಪೆ ಬದ್ರಿಯಾ ಮದ್ರಸಾದ 7ನೇ ತರಗತಿ ವಿದ್ಯಾರ್ಥಿ ನಾಸಿಮ್ ಅಬೂಬಕ್ಕರ್ ಹಾಗೂ 5ನೇ ತರಗತಿಯ ವಿದ್ಯಾರ್ಥಿ ಶಹೀಮ್ ಅಹಮ್ಮದ್‘ರವರು ಪುತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಸಮಿತಿ ಹಾಗೂ ಅಧ್ಯಾಪಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಉತ್ತಮ ಫಲಿತಾಂಶವು ವಿದ್ಯಾರ್ಥಿಗಳಲ್ಲಿ ಹಾಗೂ ಊರಿನವರಲ್ಲಿ ಹೊಸ ಹುಮ್ಮಸ್ಸನ್ನು ನೀಡಿದೆ.
7ನೇ ತರಗತಿಯಲ್ಲಿ ಪುತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನಾಸಿಮ್, ಅಬ್ದುಲ್ ನಾಸಿರ್ ಕೊಲ್ಪೆ ಹಾಗೂ ನಸೀಮಾ ದಂಪತಿಗಳ ಪುತ್ರರಾಗಿದ್ದು ಅದೇ ರೀತಿ
5ನೇ ತರಗತಿಯಲ್ಲಿ ಪುತ್ತೂರು ರೇಂಜ್ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಶಹೀಮ್, ಶಂಶುದ್ದೀನ್ ಹಾಗೂ ನಸೀಮಾ ದಂಪತಿಗಳ ಪುತ್ರರಾಗಿರುತ್ತಾರೆ.