dtvkannada

ಮೂಡಬಿದ್ರೆ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2021-22 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಜವಾಹರ್ ಲಾಲ್ ನೆಹರು ಹೈಸ್ಕೂಲ್ ವಿದ್ಯಾನಗರ(ಮಕ್ಕಿ) ಶಾಲೆಯ ವಿದ್ಯಾರ್ಥಿನಿ ಬರೀರತ್ ಶೇ.94% ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.

ಬರೀರತ್ ಅವರು ಪ್ರಥಮ ಭಾಷೆ ಇಂಗ್ಲಿಷ್ 122 , ದ್ವಿತೀಯ ಭಾಷೆ ಇಂಗ್ಲಿಷ್ 95 , ತೃತೀಯ ಭಾಷೆ ಹಿಂದಿಯಲ್ಲಿ 100 , ಗಣಿತ -84 , ವಿಜ್ಞಾನ -91 , ಸಮಾಜ -97 ಅಂಕವನ್ನು ಪಡೆದುಕೊಂಡಿದ್ದಾರೆ.

ಇವರು ಮಹಮ್ಮದಾಲಿ ಹಾಗೂ ಯಾಸ್ಮೀನ್ ದಂಪತಿಯ ಪುತ್ರಿಯಾಗಿರುತ್ತಾಳೆ.

By dtv

Leave a Reply

Your email address will not be published. Required fields are marked *

error: Content is protected !!