ಸುಳ್ಯ: ಮಾಣಿ ಮೈಸೂರು ಹೆದ್ದಾರಿಯ ಮೊಗರ್ಪನೆ ದರ್ಗಾ ಮಸೀದಿ ಬಳಿ ಇರುವ ಹೊಟೇಲೊಂದು ನವೀಕರಣಗೊಂಡು ನೂತನ ಮಾಲಕತ್ವದೊಂದಿಗೆ ನಾಳೆ ಸಂಜೆ 5 ಗಂಟೆಗೆ ಶುಭಾರಂಭಗೊಳ್ಳಲಿದ್ದು ಸಂಸ್ಥೆಯ ಉದ್ಘಾಟನೆಯನ್ನು ಸಯ್ಯದ್ ಝೈನುಲ್ ಆಬೀದಿನ್ ತಂಙಳ್ ದುಗಲಡ್ಕರವರು ನೆರವೆರಿಸಲಿದ್ದಾರೆ.
ಮೊಗರ್ಪನೆ ಮಸೀದಿಯ ಸಮೀಪದಲ್ಲೆ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳಿಗಳನ್ನೊಳಗೊಂಡ ಹೊಟೇಲೊಂದು ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿತ್ತು. ಇದೀಗ ಹೊಸ ಮಾಲಕತ್ವದೊಂದಿಗೆ, ಆಧುನೀಕರಣದೊಂದಿಗೆ ನಾಳೆ (ಸೋಮವಾರ) ಶುಭಾರಂಭಗೊಳ್ಳಲಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿಶಾಲ ಪಾರ್ಕಿಂಗ್ ವ್ಯವಸ್ಥೆಯು ಇಲ್ಲಿ ಹೊಂದಿದೆ.
ವೆಜ್ ಹಾಗೂ ನಾನ್ ವೆಜ್’ಗಳಲ್ಲಿ ವೆರೈಟಿ ಖಾದ್ಯಗಳು,ಶವರ್ಮ,ಅಲ್ಫಾಮ್,ಬ್ರೂಸ್ಟೆಡ್,ಅರಬ್ ಮಂದಿ,ಚಟ್ಟಿ ಚೊರು,ಪುಟ್ಟು ಐಸ್ಕ್ರೀಂ,ಕುಡುಕ್ಕು ಬಿರಿಯಾನಿ, ಚಿಕನ್ & ಮಟನ್ ಬಿರಿಯಾನಿ, ಫಾಸ್ಟ್ ಫುಡ್, ಫ್ರೆಶ್ ಜ್ಯೂಸ್, ಮಿಲ್ಕ್ ಶೇಕ್, ಐಸ್’ಕ್ರೀಂ, ಟೀ-ಕಾಫಿ ಇತ್ಯಾದಿ ಲಭ್ಯವಿರಲಿದ್ದು, ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನು ಕಲ್ಪಿಸಲಾಗಿದೆ.
ವೆರೈಟಿ ಟೇಸ್ಟಿನ ಖಾದ್ಯಗಳು ಫಿಶ್ ಲ್ಯಾಂಡ್ ಮೂಲಕ ಜನರ ಮನೆ ಬಾಗಿಲಿಗೆ ದೊರೆಯಲಿದ್ದು, ವಿನೂತನ ರೆಸಿಪಿಯನ್ನು ಸವಿಯಲು ಮನೆಯಲ್ಲಿಯೇ ಕುಳಿತು ಆರ್ಡರ್ ಮಾಡಬಹುದಾಗಿದೆ.ಕರೆ ಮಾಡಿ ಆರ್ಡರ್ ಮಾಡಿದರೆ ಉಚಿತ ಡೆಲಿವರಿ ವ್ಯವಸ್ಥೆ ಇರುತ್ತದೆ ಎಂದು ಹೋಟೆಲ್ ಮಾಲಕರು ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ಸಂಖ್ಯೆ
9148125396,