dtvkannada

'; } else { echo "Sorry! You are Blocked from seeing the Ads"; } ?>

ಅಂಗಡಿ ಮುಂದುಗಡೆ ನಿಂತಿದ್ದ ಫೈಝಲ್ ನಿಗೆ ಏಕಾಏಕಿ ತಲ್ವಾರ್ ಮೂಲಕ ದಾಳಿ ನಡೆಸಿದ್ದು ಇದೀಗ ದಾಳಿಯ ಸಿಸಿಟಿವಿ ದೃಶ್ಯ ವೈರಲ್ ಆಗುತ್ತಿವೆ.

ಘಟನೆಯ ವಿವರ: ಮುಸ್ಲಿಂ ಯುವಕನೊಬ್ಬನಿಗೆ ಚೂರಿ ಇರಿದ ಘಟನೆ ಸುರತ್ಕಲ್ ನಲ್ಲಿ ಇದೀಗ ನಡೆದಿದ್ದು ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>
ವೀಡಿಯೋ ವೀಕ್ಷಿಸಿ-೨

ಮೃತಪಟ್ಟ ಯುವಕನನ್ನು ಫೈಝಲ್ (30) ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಸಿಸಿಟಿವಿ ಫೂಟೇಜ್ ಪರಿಶಿಲಿಸುತ್ತಿದ್ದಾರೆಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!