';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇದೀಗ ಈ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧೃಡಪಡಿಸಿದ್ದಾರೆ.
ಬಂಧಿತರನ್ನು ಸದ್ದಾಂ(32), ಹ್ಯಾರೀಸ್(42) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸ್ಥಳೀಯರೇ ಆದ ಝಾಕೀರ್ ಹಾಗೂ ಶಫೀಕ್‌ನನ್ನು ಬಂಧಿಸಿದ್ದರು. ಇದೀಗ ಮತ್ತಿಬ್ಬರು ಸ್ಥಳೀಯ ಆರೋಪಿಗಳಾದ ಸದ್ದಾಂ, ಹ್ಯಾರೀಸ್ ಅವರನ್ನು ಬಂಧಿಸಲಾಗಿದೆ.
ಇವರು ಬೆಳ್ಳಾರೆಯ ಪಲ್ಲಮಜಲುವಿನ ನಿವಾಸಿಗಳಾಗಿದ್ದು, ಪ್ರಕರಣದಲ್ಲಿ ಇವರನ್ನು ವಿಚಾರಣೆಗಾಗಿ ಶೋಧ ನಡೆಸುತ್ತಿದ್ದಾಗ ಮನೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರನ್ನು ಬಂಧಿಸಲಾಗಿದೆ.