';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಲಪ್ಪುರಂ: ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದು ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಘಟನೆ ಕೇರಳದ ಮಲಪ್ಪುರಂ ಎಂಬಲ್ಲಿ ಸಂಭವಿಸಿದೆ.
ಮೃತ ವಿದ್ಯಾರ್ಥಿಗಳನ್ನು ಮುಹಮ್ಮದ್ ಅಮೀನ್ (20) ಹಾಗೂ ಮುಹಮ್ಮದ್ ಹಿಸಾನ್(17) ಎಂದು ತಿಳಿದು ಬಂದಿದೆ.
ಗೆಳೆಯರಿಬ್ಬರು ಸಂಚರಿಸುತ್ತಿದ್ದ ಬೈಕ್ ಗೆ ಬಸ್ಸು ಢಿಕ್ಕಿ ಹೊಡೆದಿದ್ದು ಢಿಕ್ಕಿಯ ರಭಸಕ್ಕೆ ವಿದ್ಯಾರ್ಥಿಗಳು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ದುರ್ಘಟನೆಯ ಸಂಭವಿಸಿದ ಕೆಲವೇ ಕ್ಷಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಮರಣ ಹೊಂದಿದ್ದಾರೆ.
ಮೃತರು ಮಲಪ್ಪುರಂ ಪಾಂಡಿಕ್ಕಾಡ್ ಅಬ್ದುಲ್ ಮಜೀದ್ ಸಅದಿ ಹಾಗೂ ಸಯ್ಯದಲವಿ ಸಅದಿ ಎಂಬವರ ಇಬ್ಬರು ಗಂಡು ಮಕ್ಕಳು ಎಂದು ತಿಳಿದು ಬಂದಿದೆ
ಇಬ್ಬರು ಯುವಕರು ಮಲಪ್ಪುರಂನ ಅನ್ಸಾರಿಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದರು.