';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮುಂಬೈ: ಒಂದು ಕಾಲದಲ್ಲಿ ದೇಶದಲ್ಲೇ ಅತೀ ಹೆಚ್ಚು ಮಕ್ಕಳಿಗೆ ಉಪಯೋಗಿಸುತ್ತಿದ್ದ ಜಾನ್ಸನ್ ಆಂಡ್ ಜಾನ್ಸನ್ ಪೌಡರ್ ಬಳಕೆಯ ಮೇಲಿನ ನಿರ್ಬಂಧವನ್ನು ಒಂದಷ್ಟು ಶರತ್ತುಗಳೊಂದಿಗೆ ಬಾಂಬೆ ಹೈಕೋರ್ಟ್ ಹಿಂಪಡೆದು ಕೊಂಡಿದೆ.
ಆದರೆ ಈ ಹಿಂದೆ ಹೊರಡಿಸಿದ ಆದೇಶಗಳನ್ನು ಯಥಾವತ್ತಾಗಿಸಿ ನವೆಂಬರ್ 30 ರ ನಂತರವೇ ಉತ್ಪನ್ನಗಳ ಮಾರಾಟವನ್ನು ಮಾಡಬಹುದು ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.
ಹಿಂದೆ “ಜಾನ್ಸನ್ ಆಂಡ್ ಜಾನ್ಸನ್” ಮಕ್ಕಳ ಆರೋಗ್ಯಕ್ಕೆ ಪೂರಕವಾಗಿಲ್ಲ ಎಂದು ಹೇಳಿ ಅದರ ಪರಾವಣಿಗೆಯನ್ನು ಆಹಾರ ಮತ್ತು ಆರೋಗ್ಯ ಇಲಾಖೆ ರದ್ದು ಪಡಿಸಿತ್ತು ಇದೀಗ ಮುಂಬೈ ಹೈಕೋರ್ಟ್ ಆ ನಿರ್ಬಂಧವನ್ನು ನವೆಂಬರ್30 ರ ನಂತರ ಹಿಂಪಡೆದು ಕೊಂಡಿದೆ.
ಇನ್ನು ಹೊಸ ಪೌಡರ್ ಉತ್ಪಾದನೆಯಾಗಿ ಮೂರು ದಿನಗಳಲ್ಲಿ ಪರಿಶೀಲನೆ ಮಾಡಿ ವರದಿ ನೀಡಬೇಕೆಂದು ನ್ಯಾಯಾಲಯ ಆದೇಶಗಳಲ್ಲಿ ತಿಳಿಸಿದೆ.