';
}
else
{
echo "Sorry! You are Blocked from seeing the Ads";
}
?>
ಮಂಜೇಶ್ವರ: ಮದ್ರಸಾಗೆ ತೆರಳಿದ ವಿದ್ಯಾರ್ಥಿಯನ್ನು ಅಮಲು ಪದಾರ್ಥ ಸೇವಿಸಿದ ವ್ಯಕ್ತಿಯೋರ್ವ ಕೈಯಲ್ಲಿ ಹಿಡಿದು ಎತ್ತಿ ಎಸೆಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಬಾರಿ ವೈರಲ್ ಆಗುತ್ತಿದೆ.
ಕಾಸರಗೋಡು ಮಂಜೇಶ್ವರದ ಉದ್ಯಾವರದಲ್ಲಿ ಮದ್ರಾಸಕ್ಕೆ ತೆರಳಿದ ವಿದ್ಯಾರ್ಥಿಯನ್ನು ಸಿದ್ದೀಕ್ ಎಂಬಾತ ಅಮಲು ಪದಾರ್ಥದ ಪ್ರಭಾವದಿಂದ ಮಗುವನ್ನು ಎತ್ತಿ ಎಸೆದಿದ್ದು ಗಂಭೀರವಾಗಿ ದೇಹದ ಭಾಗಕ್ಕೆ ಗಾಯಗೊಂಡ ಕಾರಣ ವಿದ್ಯಾರ್ಥಿನಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
';
}
else
{
echo "Sorry! You are Blocked from seeing the Ads";
}
?>
ವೀಡಿಯೋ ನೋಡಿ
ಪ್ರಕರಣದ ಆರೋಪಿ ಮಂಜೇಶ್ವರ ನಿವಾಸಿ ಸಿದ್ದೀಕ್ ರವರನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಮಳಾಯಾಲಂ ನ್ಯೂಸ್ ಕೃಪೆ
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>