';
}
else
{
echo "Sorry! You are Blocked from seeing the Ads";
}
?>
ರಿಯಾದ್: ಸೌದಿ ಅರೇಬಿಯಾ ಫಿಫಾ ವಿಶ್ವಕಪ್ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ನಾಳೆ ನವೆಂಬರ್23 ರಂದು ಸೌದಿ ಅರೇಬಿಯಾ ಸಾರ್ವಜನಿಕ ರಜೆ ಘೋಷಿಸಿದೆ.
ಇಂದು ಪ್ರಸಿದ್ಧ ಅರ್ಜೆಂಟಿನಾ ತಂಡವನ್ನು ಸೌದಿ ಅರೇಬಿಯಾ ತಂಡ 2-1 ಗೋಲುಗಳಿಂದ ಸೋಲಿಸಿದ್ದು ಈ ಸಂಭ್ರಮವನ್ನು ಸೌದಿ ಅರೇಬಿಯಾ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಎಲ್ಲಾ ಉದ್ಯೋಗಿಗಳಿಗೆ ಮತ್ತು ದೇಶಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೆ ನಾಳೆ ರಜೆ ಘೋಷಿಸಿ ಫಿಫಾ ಗೆಲುವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದೆ.
';
}
else
{
echo "Sorry! You are Blocked from seeing the Ads";
}
?>
#BREAKING: KING SALMAN ORDERS THAT TOMORROW, WEDNESDAY, WILL BE A HOLIDAY FOR ALL EMPLOYEES IN PUBLIC AND PRIVATE SECTORS AS WELL AS FOR STUDENTS IN ALL PHASES OF EDUCATION, IN CELEBRATION OF #SAUDIARABIA’S STUNNING VICTORY AGAINST ARGENTINA IN #WORLDCUP2022 PIC.TWITTER.COM/LALTW5CYCD
— Saudi Gazette (@Saudi_Gazette
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>