';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ತಿರುವನಂತಪುರಂ: ಮಲಯಾಳಂ ಸಿನಿಮಾ ರಂಗದ ಹಿರಿಯ ಹಾಸ್ಯ ನಟ ಕೊಚ್ಚು ಪ್ರೇಮನ್ (68) ಅಲ್ಪಕಾಲದ ಅನಾರೋಗ್ಯ ಹಿನ್ನೆಲೆ ಇಂದು ತಿರುವಂತಪುರಂ ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು ಇವರಿಗೆ 68 ವರ್ಷ ವಯಸ್ಸಾಗಿತ್ತು.
ಮಲಯಾಳಂ ಚಿತ್ರ ರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.2021 ರಲ್ಲಿ ಬಿಡುಗಡೆಯಾದ “ಒರು ಪಪ್ಪುಡವಡ ಪ್ರೇಮಂ” ಅವರು ಅಭಿನಯಿಸಿದ ಕೊನೆಯ ಚಲನಚಿತ್ರವಾಗಿದೆ.