';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಪೃಥ್ವಿ ಶಾಪಿಂಗ್ ಮಾಲ್ ಬಳಿ ನಿಲ್ಲಿಸಿದ್ದ ಆಕ್ಸಸ್ ದ್ವಿ ಚಕ್ರ ವಾಹನ ಕಳವು ಆದ ಘಟನೆ ಶುಕ್ರವಾರ ನಡೆದಿದೆ.
ಉಪ್ಪಿನಂಗಡಿಯ ಬ್ಲೂ ಲೇಡಿ ಬಟ್ಟೆ ಅಂಗಡಿಯ ಮಾಲಕನ ಗಾಡಿ ಇದಾಗಿದ್ದು ಮಧ್ಯಾಹ್ನ 12 ರ ಹೊತ್ತಿಗೆ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಅಪಹರಿಸಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಲಕ ಜಮಾಲ್ ದೂರು ನೀಡಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಇನ್ನು ಈ ವಾಹನ ಎಲ್ಲಾದರೂ ಕಂಡು ಬಂದಲ್ಲಿ ಗಾಡಿಯ ಮಾಲಕರಾದ ಜಮಾಲ್ ರವರಿಗೆ ತಿಳಿಸಬೇಕೆಂದು ಕೋರಿದ್ದಾರೆ. ಕಳವಾದ ಆಕ್ಸಸ್ ದ್ವಿ ಚಕ್ರ ವಾಹನವನ್ನು ತೋರಿಸಿ ಕೊಟ್ಟವರಿಗೆ 10,000 ರೂ ಗಳು ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಜಮಾಲ್ ರವರನ್ನು ಸಂಪರ್ಕಿಸಬೇಕಾದ ನಂಬರ್ 9008608376, 9535663626
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>