dtvkannada

Category: ಶಿಕ್ಷಣ

ಉಪ್ಪಿನಂಗಡಿ: ಯಶಸ್ವಿಯಾಗಿ ನಡೆದ SSF ಸರಳಿಕಟ್ಟೆ ಸೆಕ್ಟರ್ ಸಾಹಿತ್ಯೋತ್ಸವ

ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡ ತೆಕ್ಕಾರು ಯುನಿಟ್

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ಸರಳಿಕಟ್ಟೆ ಸೆಕ್ಟರ್ ಸಾಹಿತ್ಯೋತ್ಸವ ಕೋಡಿಬೆಟ್ಟು ಬೈಲಮೇಲುವಿನಲ್ಲಿ ವಿಜೃಂಭಣೆಯಲ್ಲಿ ನಡೆಯಿತು. 7 ಯುನಿಟ್ ಗಳ ಸುಮಾರು 170 ಕ್ಕೂ ಮಿಕ್ಕ ಪ್ರತಿಭೆಗಳು 125ಕ್ಕೂ ಮಿಕ್ಕ ಸ್ಪರ್ಧೆಯಲ್ಲಿ ಬಾಗವಹಿಸಿದರು.ಶುಕ್ರ ಮತ್ತು ಶನಿವಾರ ನಡೆದ ಕಾರ್ಯಕ್ರಮದಲ್ಲಿ…

ಮಂಗಳೂರು: ನಾಳೆ ದ.ಕ ಜಿಲ್ಲೆಯಾಧ್ಯಾಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ದ.ಕ ಜಿಲ್ಲಾಧಿಕಾರಿ

ಮಂಗಳೂರು: ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯಾಧ್ಯಾoತ ಅಂಗನವಾಡಿ ಪ್ರಾಥಮಿಕ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲೈ ಆದೇಶ ಹೊರಡಿಸಿದ್ದಾರೆ. ನಾಳೆ ಭಾರಿ ಮಳೆ ಭೀಸುವ  ಸೂಚನೆಯಿದ್ದು…

ಮಂಗಳೂರು: ಜಿಲ್ಲೆಯಲ್ಲಿ ವರುಣನಾರ್ಭಟ ನಾಳೆ ಸಮಸ್ತ ಅಧೀನದ ಮದ್ರಸಾಗಳಿಗೆ ರಜೆ ಘೋಷಣೆ

ಮಂಗಳೂರು: ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯಾಧ್ಯಾoತ ಸಮಸ್ತ ಅಧಿನದ ಮದ್ರಸಾಗಳಿಗೆರಜೆ ಘೋಷಿಸಿದ್ದಾಗಿ ಸಮಸ್ತ ಕೇರಳ ಜಂ-ಇಯತ್ತುಲ್ ಮುಅಲ್ಲಿಮೀನ್ ದ.ಕ ಜಿಲ್ಲಾ ಘಟಕ ಅಧಿಕೃತವಾಗಿ ತಿಳಿಸಿದೆ. ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯಾಧ್ಯಾoತ…

ಮಂಗಳೂರು: ಮುಂದುವರಿದ ವರುಣನಾರ್ಭಟ; ನಾಳೆ ದ.ಕ ಜಿಲ್ಲೆಯಾದ್ಯಾಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯಾದ್ಯಂತ ಅಂಗನವಾಡಿ ಪ್ರಾಥಮಿಕ, ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲೈ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯಾದ್ಯಂತ ಅಂಗನವಾಡಿ…

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನುಅಂತರಾಷ್ಟ್ರೀಯ ಯೋಗ ಶಿಕ್ಷಕಿ ಶ್ರೀಮತಿ ಹೇಮಚಂದ್ರಹಾಸ ಅಗಲಿ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಯೋಗದ ಮಹತ್ವವನ್ನು ಸ್ವಯಂಸೇವಕರಿಗೆ ತಿಳಿಸಿ, ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ…

ಮಂಡ್ಯ: ಎಸ್ ಎಸ್ ಎಲ್ ಸಿ ಸಾಧನೆ ನವನೀತ್ ರಾಜ್ಯಕ್ಕೆ ತೃತೀಯ

ಮಗನ ಸಾಧನೆಗೆ ಸಿಹಿ ಹಂಚಿ ಸಂಭ್ರಮಿಸಿದ ಕುಟುಂಬಸ್ಥರು

ಮಂಡ್ಯ: ಸರ್ಕಾರಿ ಶಾಲೆ ವಿದ್ಯಾರ್ಥಿಯೋರ್ವ ಎಸ್ ಎಸ್ ಎಲ್ ಸಿ ಯಲ್ಲಿ ಸಾಧನೆಗೈಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಮಂಡ್ಯ ತಾಲ್ಲೂಕಿನ ಕನ್ನಲಿ ಗ್ರಾಮದ ಶ್ರೀ ಚನ್ನೇಗೌಡ ಮತ್ತು ಶ್ರೀಮತಿ ವೆಂಕಟಲಕ್ಷಮ್ಮ ರವರ ಪುತ್ರ ಈ ಬಾರಿಯ 2023-24 ನೇ…

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ; ಆಯಿಷತ್ ಶೌಶನ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಮುಂದಕ್ಕೆ ಡಾಕ್ಟರ್ ಆಗುವ ಕಣಸು ಹೊತ್ತಿರುವ ಹಳ್ಳಿ ಹುಡುಗಿ

ಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಸಂತಫಿಲೋಮಿನ ಪಿಯು ಕಾಲೇಜು ಪುತ್ತೂರಿನ ವಿದ್ಯಾರ್ಥಿನಿಯಾಗಿರುವ ಆಯಿಶತುಲ್ ಶೌಶಾನ ಬಿಟಿ.ಯಸ್ 559(94%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ. ಹಳ್ಳಿಯ ವಿದ್ಯಾರ್ಥಿನಿಯ ಸಾಧನೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದು ಮುಂದಕ್ಕೆ MBBS ಮಾಡಿ ಡಾಕ್ಟರ್ ಆಗುವ…

ತೆಕ್ಕಾರು: ಪಿಯುಸಿ ಪರೀಕ್ಷೆಯಲ್ಲಿ ಫಾತಿಮತ್ತುಲ್ ಫರ್ಝಾನ ಕಾಲೇಜಿಗೆ ಪ್ರಥಮ

ಅತ್ಯುತ್ತಮ ಸಾಧನೆಗೈದ ಕೂಲಿ ಕಾರ್ಮಿಕನ ಪುತ್ರಿ

ಉಪ್ಪಿನಂಗಡಿ: ಪ್ರಸ್ತಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡಡ್ಕ ಅಲ್ ಮುನವ್ವರ ಪಿಯು ಕಾಲೇಜು ವಿದ್ಯಾರ್ಥಿನಿ ಫಾತಿಮತ್ತುಲ್ ಫರ್ಝನ 577 (96%) ಅಂಕಗಳನ್ನು ಪಡೆದು ತನ್ನ ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಪ್ರೌಢ ವಿದ್ಯಾಭ್ಯಾಸವನ್ನು ಸರಕಾರಿ…

ಉಪ್ಪಿನಂಗಡಿ: ಪಿಯುಸಿ ಫಲಿತಾಂಶ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಆಯಿಷತ್ ರಾಫಿಯ

ಹಳ್ಳಿ ಹುಡುಗಿಯ ಮುಂದಿನ ಕನಸು ಐಪಿಎಸ್

ಉಪ್ಪಿನಂಗಡಿ: ಪ್ರಸ್ತಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡಡ್ಕ ಅಲ್ ಮುನವ್ವರ ಪಿಯು ಕಾಲೇಜು ವಿದ್ಯಾರ್ಥಿನಿ ಆಯಿಷತುಲ್ ರಾಫಿಯ 568 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಹಳ್ಳಿಯ ವಿದ್ಯಾರ್ಥಿನಿಯ ಸಾಧನೆಗೆ ಇಡೀ ಊರೇ ಪ್ರಶಂಸೆ ವ್ಯಪಡಿಸಿದ್ದು ಮುಂದಕ್ಕೆ ಕೆ.ಎಸ್ ಅಥವಾ…

ಪುತ್ತೂರು:ಆಯುರ್ವೇದ ವೈದ್ಯಕೀಯ (ಬಿ.ಎ.ಎಂ.ಎಸ್) ಪದವಿ ಪರೀಕ್ಷೆಯಲ್ಲಿ ರಾಂಕ್ ಪಡೆದ ಮಾಡಾವಿನ ಡಾ। ಖದೀಜತ್ ದಿಲ್ಶಾನ

ಪುತ್ತೂರು: ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ಇವರು ನಡೆಸಿದ್ದ ಆಯುರ್ವೇದ ವೈದ್ಯಕೀಯ (ಬಿ.ಎ.ಎಂ.ಎಸ್) ಪದವಿ ಪರೀಕ್ಷೆಯಲ್ಲಿ ರಾಂಕ್‌ ಪಡೆದು ಮಿಂಚಿದ್ದಾರೆ. ಡಾ.ಖದೀಜತ್ ದಿಲ್ಶಾನ ಆಯುರ್ವೇದ ವಿಭಾಗದ ಚರಕ ಸಂಹಿತಾ ಪೂರ್ವಾರ್ಧದಲ್ಲಿ ಒಂದನೇ ರಾಂಕ್, ಮೌಲಿಕ ಸಿದ್ಧಾಂತದಲ್ಲಿ ಎರಡನೇ…

error: Content is protected !!