ಪಾನ್ ಗೆ ಆಧಾರ್ ಲಿಂಕ್ ಬೆನ್ನಲ್ಲೇ ಕೆಂದ್ರ ಸರ್ಕಾರದ ಮತ್ತೊಂದು ಆದೇಶ; ಜೂನ್ 14 ರ ಒಳಗಾಗಿ ನಿಮ್ಮ ಆಧಾರನ್ನು ನವೀಕರಿಸಲು ಸರ್ಕಾರ ಸೂಚನೆ
ದೆಹಲಿ: ಆಧಾರ್ ಕಾರ್ಡ್ ಮೂಲಕ ನಡೆಯುವ ವಂಚನೆಯನ್ನು ತಡೆಯಲು ಸರ್ಕಾರವು ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅನ್ನು ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ. 10 ವರ್ಷದಿಂದ ಯಾರು ತಮ್ಮ ಆಧಾರ್ ಕಾರ್ಡ್ ನವೀಕರಣಗೊಳಿಸಿಲ್ಲವೋ (UPDATE) ಅವರಿಗಾಗಿ ಜೂನ್ ತಿಂಗಳ 14 – 2023…