ಯುಎಇ: ಇಂದು ಚಂದ್ರದರ್ಶನವಾಗದ ಹಿನ್ನಲೆ ; ಮೇ 2ರಂದು ಈದುಲ್ ಫಿತರ್
ಯುಎಇ: ಇಂದು ಚಂದ್ರದರ್ಶನವಾಗದ ಹೆನ್ನೆಲೆಯಲ್ಲಿ ಈದ್ ಅಲ್ ಫಿತರ್ ಸೋಮವಾರ ಪ್ರಾರಂಭವಾಗುತ್ತದೆ ಎಂದು ಸೌದಿ ಅರೇಬಿಯಾ ಖಚಿತಪಡಿಸಿದೆ. ಅದರಂತೆ, ನಾಳೆ ಭಾನುವಾರ ರಂಜಾನ್ನ ಕೊನೆಯ ದಿನ ಮತ್ತು ಸೋಮವಾರ ಶವ್ವಾಲ್ನ ಮೊದಲ ದಿನವಾಗಿರುತ್ತದೆ ಎಂದು ಸೌದಿ ಅರೇಬಿಯಾ, ಖತಾರ್, ಯುಎಇ ಘೋಷಿಸಿದೆ.