ಮಂಗಳೂರು: ಚಿನ್ನದ ಶೋ ರೂಮ್ಗೆ ನುಗ್ಗಿ ಸಂಘ ಪರಿವಾರದಿಂದ ದಾಂಧಲೆ; ಮುಸ್ಲಿಂ ಯುವಕನಿಗೆ ತಳಿಸಿದ ಸಂಘ ಪರಿವಾರದ ಕಾರ್ಯಕರ್ತರು
ಮಂಗಳೂರು: ಚಿನ್ನದ ಶೋ ರೂಮ್ಗೆ ನುಗ್ಗಿ ಸಂಘ ಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿದ ಘಟನೆ ಮಂಗಳೂರುನ ಕಂಕನಾಡಿ ಬಳಿ ಇಂದು ಸಂಭವಿಸಿದೆ. ಶೋರೂಂನಲ್ಲಿ ಕೆಲಸಕ್ಕಿರುವ ಮುಸ್ಲಿಂ ಹುಡುಗ ಅನ್ಯಮತೀಯ ಹುಡುಗಿಯೊಂದಿಗೆ ಮಾತನಾಡಿದ್ದಾನೆ ಎಂದು ಹೇಳಿ ಚಿನ್ನದ ಶೋ ರೂಮ್ಗೆ ಏಕಾ ಏಕಿ…