dtvkannada

Category: ಕರಾವಳಿ

ಮಂಗಳೂರು: ಸುರತ್ಕಲ್ ಟೋಲ್ ನಲ್ಲಿ ಕೆಲಸ ಕಳೆದುಕೊಂಡವರಿಗೆ ಆಪತ್ಬಾಂಧವರಾದ ಪ್ರತಿಭಾ ಕುಳಾಯಿ; 35 ರಷ್ಟು ಮಂದಿಗಳಿಗೆ ಉದ್ಯೋಗ ನೀಡಿದ ಕಾಂಗ್ರೆಸ್ ಮುಖಂಡೆ

ಮಂಗಳೂರು: ಅಕ್ರಮ ಟೋಲ್ ಗೇಟ್ ತೆರವು ಹಿನ್ನಲೆ ಕೆಲಸ ಕಳೆದುಕೊಂಡ ಸುಮಾರು 35 ರಷ್ಟು ಮಂದಿಗಳಿಗೆ ಅವರ ವಿದ್ಯಾರ್ಹತೆಗೆ ಅನುಸಾರವಾಗಿ ಉದ್ಯೋಗ ನೀಡಿ ಅಷ್ಟೂ ಮಂದಿಗಳಿಗೆ ಹೋರಾಟಗಾರ್ತಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಆಪತ್ಬಾಂಧವರಾದರು. ನಿನ್ನೆ ರಾತ್ರಿಯಿಂದ ಸುರತ್ಕಲ್ ಟೋಲ್ ತೆರವುಗೊಳಿಸಿದ್ದು…

ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹದ ವಿರುದ್ಧ ದರಣಿಗೆ ಚಾಲನೆ ನೀಡಿದ ಟೋಲ್ ವಿರೋಧಿ ಸಂಘಟನೆಗಳು

ಮಂಗಳೂರು: ಸುರತ್ಕಲ್‌ನ ಅಕ್ರಮ ಟೋಲ್‌ನ ಹಣವನ್ನು ಸೇರಿಸಿ ಹೆಜಮಾಡಿ ಟೋಲ್ ನಲ್ಲಿ ವಸೂಲ್ ಮಾಡುವುದನ್ನು ಖಂಡಿಸಿ ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಸಾಮೂಹಿಕ ಧರಣಿಗೆ ಹೆಜಮಾಡಿ ಟೋಲ್ ಗೇಟ್ ಬಳಿ ಇಂದು…

ಮಂಗಳೂರು: ಗಾಂಜಾದ ಅಮಲಿನಲ್ಲಿ ಸರಣಿ ಅಪಘಾತ ನಡೆಸುತ್ತಾ ಪರಾರಿಯಾದ ಚಾಲಕ

ಮಂಗಳೂರು: ಪಿಕಪ್ ಚಾಲಕನೊಬ್ಬ ತನ್ನ ವಾಹನವನ್ನು ಬೇಕಾಬಿಟ್ಟಿ ಚಲಾಯಿಸಿ ಸಿಕ್ಕ ಸಿಕ್ಕ ವಾಹನಗಳಿಗೆ ಢಿಕ್ಕಿ ಹೊಡೆದುಕೊಂಡು ಜಖಂಗೊಳಿಸಿದ ಕಾರಣಕ್ಕೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ತಡ ರಾತ್ರಿ ಸಂಭವಿಸಿದೆ. ಪಿಕಪ್ ಚಾಲಕ ಮತ್ತು ನಿರ್ವಾಹಕರಿಬ್ಬರೂ…

ಪುತ್ತೂರು: ಕುಂಬ್ರದಲ್ಲಿ ಎರಡು ವಾಹಗಳ ನಡುವೆ ಅಪಘಾತ; ಟ್ರಾವೆಲರ್ ಜಖಂ

ಪುತ್ತೂರು: ಕುಂಬ್ರದಲ್ಲಿ ಪ್ರಾಥಮಿಕ ಶಾಲೆಗೆ ತೆರಳುವ ರಸ್ತೆಯ ಬಳಿ ಕೆಎಸ್ಸಾರ್ಟಿಸಿ ಬಸ್ಸು ಮತ್ತು ಟೆಂಪೋ ಟ್ರಾವೆಲರ್ ನಡುವೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿ ಒಂದಷ್ಟು‌‌ ಸಮಯ ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆಯಿತು. ಬಸ್ಸು ಹಠತ್ತಾಗಿ ಬ್ರೇಕ್ ಹಾಕಿದ ಕಾರಣ ಹಿಂಬದಿಯಿಂದ ಬರುತ್ತಿದ್ದ…

ಬೆಳ್ತಂಗಡಿ: ಸ್ನೇಹಿತರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡುತ್ತೇನೆ ಎಂದಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಬೆಳ್ತಂಗಡಿ: ಸ್ನೇಹಿತರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದೇನೆ ಎಂದು ಹೇಳಿ ಕೆರೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ್ಡಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ಗುರುವಾಯನಕೆರೆಯಲ್ಲಿ ಇಂದು ಪತ್ತೆಯಾಗಿದೆ. ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದಾರೆ ಎಂದ ವ್ಯಕ್ತಿಯು ಆಟೋ ರಿಕ್ಷಾ ಡ್ರೈವರ್ ಪ್ರವೀಣ್ ಎಂದು…

ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಶಂಕಿತ ಆರೋಪಿ ಶಾರಿಕ್ ತುಸು ಚೇತರಿಕೆ; ಆಸ್ಪತ್ರೆಗೆ ಪೊಲೀಸ್ ಬಿಗಿ ಭದ್ರತೆ

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಶಂಕಿತ ವ್ಯಕ್ತಿ ಮೊಹಮ್ಮದ್ ಶಾರೀಕ್ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದು, ವಿಚಾರಣೆ ತೀವ್ರಗೊಳಿಸಲು ಪೊಲೀಸರು ವೈದ್ಯರ…

ಉಪ್ಪಿನಂಗಡಿ: ನಾಳೆ ಖ್ಯಾತ ಭಾಷಣಗಾರ ನೌಫಲ್ ಸಖಾಫಿ ಕಳಸ ಕರಾಯಕ್ಕೆ

ಉಪ್ಪಿನಂಗಡಿ: SYS, SSF SBS ಮತ್ತು KCF ಕರಾಯ ಶಾಖೆ ವತಿಯಿಂದ ಶೈಕ್ ಜೀಲಾನಿ, ತಾಜುಲ್ ಉಲಮಾ, ಶಂಸುಲ್ ಉಲಮಾ ಹಾಗು ಸುನ್ನೀ ಉಲಮಾ ನೇತಾರರ ಅನುಸ್ಮರಣಾ ಸಮ್ಮೇಳನ ನಾಳೆ ಡಿಸೆಂಬರ್1 ಗುರುವಾರದಂದು ಸಂಜೆ 4 ಗಂಟೆಗೆ ಕರಾಯ ತ್ವಾಹಿರ್ ಅಹ್ದಲ್…

ಉಪ್ಪಿನಂಗಡಿ: ರಿಕ್ಷಾ ಮತ್ತು ಎ.ಟಿ.ಎಂ ಗೆ ಹಣ ಸಾಗಿಸುವ ವಾಹನಗಳ ನಡುವೆ ಭೀಕರ ಅಪಘಾತ; ರಿಕ್ಷಾ ಚಾಲಕ ಸ್ಥಳದಲ್ಲೇ ದಾರುಣ ಮೃತ್ಯು

ಉಪ್ಪಿನಂಗಡಿ: ರಿಕ್ಷಾ ಮತ್ತು ಬೊಲೋರೋ ನಡುವೆ ನಡೆದ ಭೀಕರ ಅಪಘಾತದಲ್ಲಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಇದೀಗ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯ ಬೊಳ್ಳಾರು ಎಂಬಲ್ಲಿ ಸಂಭವಿಸಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಕ್ಕಿಲಾಡಿ ಎಂಬಲ್ಲಿ ಎ.ಟಿ.ಎಂ ಗೆ ಹಣ ಸಾಗಿರುವ ಬೊಲೋರೋ ಮತ್ತು…

ವಿಟ್ಲ: ಹಂದಿ ಹಿಡಿಯಲು ಇಟ್ಟಿದ್ದ ವಿದ್ಯುತ್ ಉಪಕರಣ ತುಳಿದು ಬಾಲಕ ಸಾವು

ವಿಟ್ಲ: ಹಂದಿ ಹಿಡಿಯಲೆಂದು ಗದ್ದೆಯಲ್ಲಿ ಅಳವಡಿಸಿದ್ದ ವಿದ್ಯುತ್ ಉಪಕರಣವನ್ನು ತುಳಿದು ಕರೆಂಟ್ ಶಾಕ್ ಗೆ ಬಾಲಕನೊರ್ವ ಮೃತಪಟ್ಟ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದ ಸಾಯ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು ಸಾಯ ನಿವಾಸಿ ನಾರಾಯಣ ನಾಯ್ಕ್ ರವರ…

ಉಪ್ಪಿನಂಗಡಿ: ತನಗೆ ಹೆಣ್ಣು ನೀಡಿಲ್ಲವೆಂದು ಹೆಣ್ಣಿನ ತಂದೆಗೆ ಚೂರಿಯಿಂದ ಇರಿದ ಭಗ್ನ ಪ್ರೇಮಿ

ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ಒಪ್ಪಿಗೆ ನೀಡಿಲ್ಲ ಎಂದು ಆರೋಪಿಸಿ ಹೆಣ್ಣಿನ ತಂದೆ ಸಹಿತ ಮನೆಯವರ ಮೇಲೆ ಯುವಕನೊರ್ವನ ತಂಡ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಸಮೀಪದ ಬಿಳಿಯೂರಿನ ಅಯೋಧ್ಯ ನಗರ ಎಂಬಲ್ಲಿ ನಡೆದಿದೆ. ಬಿಳಿಯೂರಿನ ಉಸ್ಮಾನ್ ಬ್ಯಾರಿ…

error: Content is protected !!