dtvkannada

Category: ಕರಾವಳಿ

ಪುತ್ತೂರು: ನಗರದಾದ್ಯಂತ ವರ್ಷಿಸಿದ ಮಳೆರಾಯ; ಜನರಲ್ಲಿ ಮೂಡಿದ ಸಂತಸ

ಪುತ್ತೂರು: ಪುತ್ತೂರು ಪೇಟೆಯ ಸುತ್ತ ಮುತ್ತ ಮಳೆರಾಯನ ಆಗಮನವಾಗಿದ್ದು ಜನರ ಕಾವಿಕೆಗೆ ಅಲ್ಪ  ಸಂತಸ ಸಿಕ್ಕಂತಾಗಿದೆ. ಪುತ್ತೂರು ಸೇರಿದಂತೆ ನಗರದಲ್ಲಿ ಹಲವೆಡೆ ಮಳೆ ಬಂದಿದ್ದು ಮುಕ್ರಂಪಾಡಿ ಬಳಿ 5 ನಿಮಿಷ ಮಳೆಯ ಹನಿ ಸಿಂಪಡಿಸಿದಂತಾಗಿದ್ದು ಧಗ ಧಗ ಬೆಳೆಯುವ ಬಿಸಿಲಿಗೆ  ಇನ್ನಷ್ಟು…

ಪುತ್ತೂರು: ನರಿಮೊಗರಿನ ಪಾಪೆತ್ತಡ್ಕದಲ್ಲಿ ಭೀಕರ ಅಪಘಾತ; ಓರ್ವ ದಾರುಣ ಮೃತ್ಯು, ಇಬ್ಬರು ಮಕ್ಕಳು ಗಂಭೀರ

ಪುತ್ತೂರು: ಮಹಿಂದ್ರ ಜೀಪು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ತಾಲೂಕಿನ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು…

ಮಂಡ್ಯ: ಈ ಬಾರಿಯೂ ಚುನಾವಣಾ ಪ್ರಚಾರಕ್ಕಾಗಿ ಇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್; ಈ ಭಾರಿ ಕಾಂಗ್ರೆಸ್ ಅಭ್ಯರ್ಥಿ ಪರ ಕೈ ಜೋಡಿಸಿದ ಜೊಡೆತ್ತುವಿನ ಪಾಲುದಾರ

ಮಂಡ್ಯ: ಚಲನಚಿತ್ರ ನಟ ದರ್ಶನ್ ಈ ಬಾರಿಯೂ ಮಂಡ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಬಾರಿ ಅವರು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪರತಾಲ್ಲೂಕಿನ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಿಗ್ಗೆ 9.30 ಗಂಟೆಗೆ ಹಲಗೂರಿನಿಂದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್…

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ; ಆಯಿಷತ್ ಶೌಶನ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಮುಂದಕ್ಕೆ ಡಾಕ್ಟರ್ ಆಗುವ ಕಣಸು ಹೊತ್ತಿರುವ ಹಳ್ಳಿ ಹುಡುಗಿ

ಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಸಂತಫಿಲೋಮಿನ ಪಿಯು ಕಾಲೇಜು ಪುತ್ತೂರಿನ ವಿದ್ಯಾರ್ಥಿನಿಯಾಗಿರುವ ಆಯಿಶತುಲ್ ಶೌಶಾನ ಬಿಟಿ.ಯಸ್ 559(94%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ. ಹಳ್ಳಿಯ ವಿದ್ಯಾರ್ಥಿನಿಯ ಸಾಧನೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದು ಮುಂದಕ್ಕೆ MBBS ಮಾಡಿ ಡಾಕ್ಟರ್ ಆಗುವ…

ನಾಡಿನ ಸಮಸ್ತ ಜನತೆಗೆ ಪುತ್ತೂರು ಜಾತ್ರೋತ್ಸವದ ಶುಭಾಶಯಗಳು- ಡಿಟಿವಿ ಕನ್ನಡ

ಪುತ್ತೂರು: ಡಿಟಿವಿ ಕನ್ನಡ ಓದುಗರಿಗೂ ನಾಡಿನ ಸಮಸ್ತ ಜನತೆಗೂ ಹತ್ತೂರ ಓಡೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುತ್ತಿರುವ ಪುತ್ತೂರು ಜಾತ್ರೋತ್ಸವಕ್ಕೆ ಶುಭ ಹಾರೈಸುತ್ತಾ ಈ ಸಂದರ್ಭದಲ್ಲಿ ನಿಮಗೂ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ. ಡಿಟಿವಿ ಕನ್ನಡ ಓದುಗರಿಗೂ ನಾಡಿನ ಸಮಸ್ತ ಜನತೆಗೂ ಹತ್ತೂರ…

ತೆಕ್ಕಾರು: ಪಿಯುಸಿ ಪರೀಕ್ಷೆಯಲ್ಲಿ ಫಾತಿಮತ್ತುಲ್ ಫರ್ಝಾನ ಕಾಲೇಜಿಗೆ ಪ್ರಥಮ

ಅತ್ಯುತ್ತಮ ಸಾಧನೆಗೈದ ಕೂಲಿ ಕಾರ್ಮಿಕನ ಪುತ್ರಿ

ಉಪ್ಪಿನಂಗಡಿ: ಪ್ರಸ್ತಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡಡ್ಕ ಅಲ್ ಮುನವ್ವರ ಪಿಯು ಕಾಲೇಜು ವಿದ್ಯಾರ್ಥಿನಿ ಫಾತಿಮತ್ತುಲ್ ಫರ್ಝನ 577 (96%) ಅಂಕಗಳನ್ನು ಪಡೆದು ತನ್ನ ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಪ್ರೌಢ ವಿದ್ಯಾಭ್ಯಾಸವನ್ನು ಸರಕಾರಿ…

ಬಂಟ್ವಾಳ: ಪಿಯುಸಿ ಫಲಿತಾಂಶ; ಅತ್ಯುತ್ತಮ ಸಾಧನೆಗ್ಯೆದ ಆಟೋ ಚಾಲಕನ ಪುತ್ರಿ

ಬಂಟ್ವಾಳ: ತಾಲೂಕಿನ ಸೂರಿಕುಮೇರ್ ಸಮೀಪದ ಬರಿಮಾರಿನ ವಿದ್ಯಾರ್ಥಿನಿ ಫಾತಿಮತ್ ಮುರ್ಷಿದ  ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ 575 ಅಂಕ ಗಳಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಇವರು ಸೂರಿಕುಮೇರ್ ಆಟೋ ಚಾಲಕ ಮುಸ್ತಫಾ ಮತ್ತು ಆಯಿಷ ದಂಪತಿಗಳ ಪುತ್ರಿಯಾಗಿದ್ದಾರೆ.

ಮಂಗಳೂರು: ದಂತ ವೈದ್ಯಕೀಯದಲ್ಲಿ ಪದವಿ ಪೂರೈಸಿದ್ದ ಯುವತಿ ಮೃತ್ಯು

ಮಂಗಳೂರು: ದಂತ ವೈದ್ಯಕೀಯದಲ್ಲಿ ಪದವಿ ಪೂರೈಸಿದ್ದ ಉಳ್ಳಾಲ ತಾಲೂಕಿನ ನರಿಂಗಾನದ ಯುವತಿ ಇಂದು ಬೆಳಗ್ಗೆ ಪಾಂಡೇಶ್ವರದ ಪಿಜಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತಪಟ್ಟ ಯುವತಿಯನ್ನು ಸ್ವಾತಿ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಎ.ಜೆ. ಆಸ್ಪತ್ರೆಯಲ್ಲಿ ಬಿಡಿಎಸ್ ಪದವಿ ಕಂಪ್ಲೀಟ್…

ಅಂಬೆಡ್ಕರ್ ಜಯಂತಿಯ ಮೆರವಣಿಗೆ ವೇಳೆ ಯುವಕನ ಬರ್ಬರ ಹತ್ಯೆ; ಸಂಜೆ ನಡೆದ ಜಗಳ ರಾತ್ರಿ ಕೊಲೆಯಲ್ಲಿ ಅಂತ್ಯ

ಜ್ವಾಲಿಯಾಗಿ ಒಟ್ಟಿಗೆ ಅಡ್ಡಾಡುತ್ತಿದ್ದ ಗೆಳೆಯನಿಂದಲೇ ನಡೆಯಿತು ಮುಹೂರ್ತ; ಗೆಳೆಯನಿಂದಲೇ ಗೆಳೆಯನ ಬೆನ್ನಿಗೆ ಚೂರಿ..!!

ಕಲಬುರಗಿ: ನಗರದ ಕೇಂದ್ರೀಯ ಬಸ್ ಎದುರಿನ ಆ ಭಾಗದಲ್ಲಿ ರಾತ್ರಿ ಯುವಕನೊರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾದ ಬಗ್ಗೆ ವರದಿಯಾಗಿದೆ. ಹತ್ಯೆಯಾದ ಯುವಕ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಮೆರವಣಿಗೆ ವೇಳೆ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಈ ಘಟನೆ ಅಶೋಕ…

ಟ್ರಕ್ ಮತ್ತು ಕಾರು ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ ಏಳು ಮಂದಿ ಸಜೀವ ದಹನ

ಜನ ನೋಡು ನೋಡುತ್ತಿದ್ದಂತೆ ಸುಟ್ಟು ಕರಗಿ ಹೋದ ಏಳು ಮಂದಿಯ ಜೀವಂತ ದೇಹ; ಅಸಹಾಯಕ ಸ್ಥಿತಿಯಲ್ಲಿ ಅಳುತ್ತಾ ನಿಂತ ಜನತೆ

ಒಂದೇ ಕುಟುಂಬದ 7 ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಸುಟ್ಟು ಕರಕಲಾದ ದಾರುಣ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ಜೈಪುರ-ಬಿಕಾನೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅತೀ ವೇಗವಾಗಿ ಬಂದ ಕಾರು ಮುಂದೆ ಸಾಗುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.ಇದರಿಂದಾಗಿ ಎರಡೂ ವಾಹನಗಳಲ್ಲಿ ಭಾರಿ…

error: Content is protected !!