ಪುತ್ತೂರು: ವಿಧಾನ ಸಭಾ ಚುನಾವಣೆ ರಂಗು; ಚದುರಂಗದಾಟದಲ್ಲಿ ಬದಲಾವಣೆ
ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಈ ಇಬ್ಬರಿಗೆ ಟಿಕೆಟ್ ಫಿಕ್ಸ್..!!
ಪುತ್ತೂರು: ಪುತ್ತೂರು ವಿಧಾನಸಭಾ ಚುನಾವಣೆ ರಂಗು ಕಾವೇರುತ್ತಿದ್ದು ಇದೀಗ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ದೀಡಿರ್ ಬದಲಾವಣೆ ಕೂಡ ಸಂಭವಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಏನೆಂದರೆ ಈಗಾಗಲೇ ಪುತ್ತೂರಿನಲ್ಲಿ ಬಿಜೆಪಿಯಿಂದ ಮತ್ತೊಮ್ಮೆ ಸಂಜೀವಣ್ಣ ಎಂದು ಹೇಳುತ್ತಿದ್ದ ಜನರಿಗೆ ನಿನ್ನೆಯಿಂದ ಹರಿದಾಡುತ್ತಿರುವ ಶಾಸಕರ…