dtvkannada

Category: ಕರಾವಳಿ

ಉಪ್ಪಿನಂಗಡಿ: ಪೃಥ್ವಿ ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡ; ಸ್ಥಳೀಯರ ಸಹಕಾರದಿಂದ ತಪ್ಪಿತು ಬಲು ದೊಡ್ಡ ಅನಾಹುತ

ಉಪ್ಪಿನಂಗಡಿ: ನಗರದ ಪೃಥ್ವಿ ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಾರ್ವಜನಿಕರ ಹರಸಾಹಸದಿಂದ ಬಲು ದೊಡ್ಡ ಅನಾಹುತ ತಪ್ಪಿದೆ. ಪೃಥ್ವಿ ಶಾಪಿಂಗ್ ಮಾಲ್ ನ ಮೀಟರ್ ಬೋರ್ಡ್ ಗಳಿರುವ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು ಬಾಗಶ ಮೀಟರ್ ಬೋರ್ಡ್…

ಉಳ್ಳಾಲ: ಮಹಿಳೆಯನ್ನು ಚೂರಿಯಿಂದ ಇರಿದು ಬರ್ಬರ ಹತ್ಯೆ

ಉಳ್ಳಾಲ: ಮಹಿಳೆಯೊರ್ವಳನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲದ ಕೋಟೆಪುರ ಬಸ್ ನಿಲ್ದಾಣದ ಸಮೀಪ ಇಂದು ಸಂಜೆ ವೇಳೆ ಬೆಳಕಿಗೆ ಬಂದಿದೆ. ಹತ್ಯೆಯಾದ ಮಹಿಳೆಯನ್ನು ದೆಹಲಿ ಮೂಲದ 35-40 ಪ್ರಾಯದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈಕೆ ಜತೆಗಿದ್ದ ಅದೇ ಊರಿನ…

ಪುತ್ತೂರು: ಕಬಕ ವಾರ್ಡಿನ ನಗರ ಸಭಾ ಸದಸ್ಯ ಆತ್ಮಹತ್ಯೆಗೆ ಶರಣು

ಪುತ್ತೂರು: ಪುತ್ತೂರು ನಗರಸಭಾ ಸದಸ್ಯ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ವಾರ್ಡ್ ನಂಬರ್ 1( ಕಬಕ 1) ರ ಸದಸ್ಯರಾಗಿದ್ದ ಶಿವರಾಮ ಸಫಲ್ಯ ಎಂದು ತಿಳಿದು ಬಂದಿದೆ. ಪುತ್ತೂರಿನ ಉರಮಾಲ್ ನ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು…

ಮಂಗಳೂರು: ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ

ಮಂಗಳೂರು: ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸಂದೀಪ್ ಶೆಟ್ಟಿ ಮೊಗರು (35) ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಎಂದು ತಿಳಿದು ಬಂದಿದೆ. ಗಂಜಿಮಠ ಗ್ರಾಮ ಪಂಚಾಯತ್’ನ ಮೊಗರು 9 ಮತ್ತು…

ವಿಟ್ಲ: ಪವಿತ್ರ ಉಮ್ರಾ ಕರ್ಮ ನಿರ್ವಹಿಸಲು ತೆರಳಿದ್ದ ಕೊಳಂಬೆಯ ಹಸನಬ್ಬ ಹೃದಯಾಘಾತದಿಂದ ನಿಧನ

ಬಂಟ್ವಾಳ: ಇಸ್ಲಾಮಿನ ಕರ್ಮದಲ್ಲೊಂದಾದ ಪವಿತ್ರ ಉಮ್ರಾ ಯಾತ್ರೆ ನಿರ್ವಹಿಸಲು ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಮೂಲದ ವ್ಯಕ್ತಿಯೋರ್ವರು ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ಒಂದು ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ವಿಟ್ಲ ಕೊಳಂಬೆ ನಿವಾಸಿ ಹಸನಬ್ಬ…

ವಿಟ್ಲ: ವಿವಾಹಿತ ಮಹಿಳೆ ಆತ್ಮಹತ್ಯೆಗೆ ಯತ್ನ; ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ದಾರಿಮಧ್ಯೆ ಸಾವು

ವಿಟ್ಲ: ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಮೈರ ಕರವೀರ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪದ್ಮನಿ (35 ವ.) ಎಂದು ಗುರುತಿಸಲಾಗಿದೆ.ಪದ್ಮನಿರವರು ಈಗಾಗಲೇ ಗಂಡನ ಮನೆಬಿಟ್ಟು ತವರು ಮನೆಯಲ್ಲಿ ವಾಸವಿದ್ದು…

ಸುಳ್ಯ: ತಡರಾತ್ರಿ ಮನೆ ಮೇಲೆ ಬಿದ್ದ ಬೃಹತ್ ಮರ; ಮಲಗಿದ್ದವರಿಗೆ ಗಾಯ

ಸುಳ್ಯ: ಮನೆಯೊಂದರ ಮೇಲೆ ಬೃಹತ್ ಮರ ಬಿದ್ದು ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ ಅಧ್ಯಕ್ಷ ರಮೇಶ್‌ ಅವರ ಮನೆಗೆ ರಾತ್ರಿ ಮರ…

ಉಪ್ಪಿನಂಗಡಿ: ಇಂದು ಮತ್ತು ನಾಳೆ ಕಲ್ಲೇರಿಯಲ್ಲಿ ಇಕ್ರಾಮುಸುನ್ನ 12ನೇ ವಾರ್ಷಿಕ ಸಮ್ಮೇಳನ

ಉಪ್ಪಿನಂಗಡಿ: ಇಕ್ರಾಮುಸ್ಸುನ್ನ ಇದರ 12ನೇ ವಾರ್ಷಿಕ ಮಹಾ ಸಮ್ಮೇಳನ ಮತ್ತು ಪ್ರಥಮ ಸನದುದಾನ ಕಾರ್ಯಕ್ರಮ ಇಂದು ಮತ್ತು ನಾಳೆ ಉಪ್ಪಿನಂಗಡಿ ಸಮೀಪದ ಕಲ್ಲೆರಿ ಮುಬಾರಕ್ ನಗರದಲ್ಲಿ ವಿಜ್ರಂಭನೆಯಿಂದ ನಡೆಯಲಿದೆ. ಬುರ್ದಾ ಮಜ್ಲೀಸ್, ನಅತೇ ಶರೀಫ್, ಸನದುದಾನ ಸಮ್ಮೇಳನ ನಡೆಯಲಿದ್ದು.ಕಾರ್ಯಕ್ರಮದಲ್ಲಿ ಸೆಯ್ಯದ್ ಬಾಯರ್…

ಮಂಗಳೂರು: ಬಿಳಿ ರಕ್ತ ಕಣ ಕಡಿಮೆಯಾಗಿ ಡೆಂಗ್ಯೂ ಜ್ವರಕ್ಕೆ ಬಲಿಯಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮಿಸ್ರಿಯಾ

ಮಂಗಳೂರು: ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿ ಮೃತಪಟ್ಟ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ. ಮೃತಪಟ್ಟ ವಿಧ್ಯಾರ್ಥಿನಿ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಜ್ಯೋತಿನಗರ ನಿವಾಸಿ, ಮಿಸ್ರಿಯಾ (17) ಎಂದು ತಿಳಿದು ಬಂದಿದೆ. ಬಿಳಿ ರಕ್ತ ಕಣಗಳ ಕುಸಿತ ಕಂಡುಬಂದಿರುವುದರಿಂದ ಮಿಸ್ರಿಯಾ…

ಪುತ್ತೂರು: ಸುಬ್ರಾಯ ಕಲ್ಪನೆ ರವರಿಗೆ ಚಂದನ ಸಂಗೀತ ಚೇತನ ಪ್ರಶಸ್ತಿ ಪ್ರಧಾನ

ಪುತ್ತೂರು: ಗಾನಕೋಗಿಲೆ ಕಲಾವಿದರ ವೇದಿಕೆಯ ಗಾಯಕರಾದ ಸುಬ್ರಾಯ ಕಲ್ಪನೆ ರವರಿಗೆ ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ರಾಜ್ಯ ಮಟ್ಟದ ಚಂದನ ಸಂಗೀತ ಚೇತನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸುಬ್ರಾಯ ಕಲ್ಪನೆರವರು ಅನೇಕ ವೇದಿಕೆಗಳಲ್ಲಿ ಹಾಡುವುದರ ಮೂಲಕ ಸಂಗೀತ ಪ್ರಿಯರಿಗೆ…

error: Content is protected !!