ತೆಕ್ಕಾರು: ಬೂತ್ ಗೆ ನುಗ್ಗಿ ಚುನಾವಣೆಗೆ ಬಳಸಿದ್ದ ವೆಬ್ ಕ್ಯಾಮರಾ ಕಳವು
ಸ್ಥಳಕ್ಕೆ ಭೇಟಿ ನೀಡಿದ ಬೆರಳಚ್ಚು ತಜ್ಞರ ತಂಡ; ಮತದಾನದ ಬೆನ್ನಲ್ಲೇ ಆತಂಕ ಸೃಷ್ಟಿಸಿದ ಕಳವು ಪ್ರಕರಣ..!
ಉಪ್ಪಿನಂಗಡಿ:ಲೋಕಸಭಾ ಚುನಾವಣೆಗೆಂದು ಬಳಸಲಾಗಿದ್ದ ವೆಬ್ ಕ್ಯಾಮರಾ, ಸಿಮ್, ಮೆಮೋರಿ ಕಾರ್ಡ್ ನ್ನು ಕಳ್ಳರು ದೋಚಿಕೊಂಡು ಹೋದ ಘಟನೆ ಉಪ್ಪಿನಂಗಡಿ ಸಮೀಪದ ತೆಕ್ಕಾರಿನಲ್ಲಿ ನಡೆದಿದೆ.ಈ ಬಗ್ಗೆ ಸ್ಥಳೀಯ ಪಂಚಾಯತ್ ಸಿಬ್ಬಂದಿ,ಚುನಾವಣಾ ಬೂತ್ ಲೇವಲ್ ಅಧಿಕಾರಿ ಶಿಹಾಬ್ ರವರು ಉಪ್ಪಿನಂಗಡಿ ಪೊಲೀಸರಿಗೆ ಈ ಬಗ್ಗೆ…