dtvkannada

Category: ಜಿಲ್ಲೆ

ಪುತ್ತೂರು: ಉಚಿತ ನೇತ್ರಾ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

ಪುತ್ತೂರು: ಸುಧಾನ ವಿದ್ಯಾ ಸಂಸ್ಥೆ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್, ಶ್ರೀ ಕೃಷ್ಣ ಯುವಕ ಮಂಡಲ ಹಾಗೂ ಹೊಸಬೆಳಕು ಬಡವರ ಆಶಾಕಿರಣ ಸೇವಾ ಸಂಸ್ಥೆ ಇವುಗಳ ಸಯುoಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಾಳೆ ಬೆಳಿಗ್ಗೆ 9…

ತೆಕ್ಕಾರು: ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿ; ಸ್ಥಳಕ್ಕೆ ವಿ.ಎ ಅಧಿಕಾರಿ ಭೇಟಿ

ಸರಕಾರ ನಮ್ಮ ಅಹ್ವಾಲು ಸ್ವೀಕರಿಸಿ ನಮಗೊಂದು ಆಶ್ರಯ ನೀಡಲಿ- ಕುಟುಂಬಸ್ಥರಿಂದ ಆಗ್ರಹ

ಉಪ್ಪಿನಂಗಡಿ: ನಿನ್ನೆ (ಗುರುವಾರ) ಸಂಜೆ ಬಡಿದ ಸಿಡಿಲಿಗೆ ಮನೆಯೊಂದು ಭಾಗಶಃ ಬಿರುಕು ಬಿಟ್ಟಿದ್ದು ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ಉಪ್ಪಿನಂಗಡಿ ಸಮೀಪದ ತೆಕ್ಕಾರು ಎಂಬಲ್ಲಿ ಸಂಭವಿಸಿದೆ.ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.ತೆಕ್ಕಾರುವಿನ ಕಾಪಿಗುಡ್ಡೆಯ ತಾಹಿರ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗರುವುದು.ಸರಿ ಸುಮಾರು…

ಪುತ್ತೂರು: ಅತೀ ಕಡಿಮೆ ಅವಧಿಯಲ್ಲಿ ಜನಮನ್ನಣೆ ಗಳಿಸಿ ಹೆಚ್ಚು ಸದಸ್ಯರನ್ನು ತನ್ನದಾಗಿಸಿದ ಬ್ರೈಟ್ ಭಾರತ್ ಸಂಸ್ಥೆಯ ನೂತನ ಕಛೇರಿ ಉದ್ಘಾಟನೆ

ಎರಡು ಬೆಡ್ ರೂಮಿನ ನಾಲ್ಕು ಮನೆ ನಿಮ್ಮದಾಗಬೇಕೆ..?! ಎಂಟು ದ್ವಿಚಕ್ರ ವಾಹನ ಮತ್ತು ಕಾರು, ಚಿನ್ನ,ವಜ್ರ, ಸೇರಿದಂತೆ ಬಹುಮಾನಗಳ ಸುರಿಮಲೆ

ಸೇರಿದ ಪ್ರತಿಯೊಬ್ಬರಿಗೂ ನಷ್ಟವಿಲ್ಲದ ರೀತಿಯಲ್ಲಿ ಸಿಗಲಿರುವ ಕನ್ಸಲೇಶನ್ ಪ್ರೈಝ್; ಇನ್ಯಾಕೆ ತಡ ಇಂದೇ ಜಾಯಿನ್ ಆಗಿ

ಪುತ್ತೂರು: ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ ನಾಲ್ಕು ಸುಸಜ್ಜಿತ ಮನೆ ಸೇರಿದಂತೆ, ಕಾರು, ಬೈಕ್, ಚಿನ್ನ, ಡೈಮಂಡ್ ಹೀಗೆ ಲಕ್ಷಾಂತರ ಬಹುಮಾನಗಳನ್ನು ಬಹುಮಾನವಾಗಿ ನೀಡುವ, ಬ್ರೈಟ್ ಭಾರತ್ ಸಂಸ್ಥೆಯ ನೂತನ ಕಚೇರಿ ಉದ್ಘಾಟನೆಯೂ, ಸೋಮವಾರ ಪುತ್ತೂರು ಕಲ್ಲಿಮಾರ್’ನ ಕೀರ್ತನಾ ಪ್ಯಾರಡೈಸ್ ಕಟ್ಟಡದಲ್ಲಿ ನಡೆಯಿತು.…

ಅ.30: ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

ಪುತ್ತೂರು: ಉಪಯೋಗಿಸಿದ ಕಾರುಗಳು ಹಾಗೂ ಗೂಡ್ಸ್ ವಾಹನಗಳ ಮಾರಾಟ, ಖರೀದಿ ಮತ್ತು ವಿನಿಮಯ ಕೇಂದ್ರ ಕಬಕ ಸಮೀಪದ ಮಿತ್ತೂರು ಮಸೀದಿ ಬಳಿ ಅ.30ರಂದು ಶುಭಾರಂಭಗೊಳ್ಳಲಿದೆ. ಶುಭಾರಂಭ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಸಹಿತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು…

ಮಂಗಳೂರು: ವಿಷನ್ ಇಂಡಿಯಾ ಸಂಸ್ಥೆಯಾ ಎರಡನೇ ಡ್ರಾ; ಮೂವರು ವಿಜೇತರಿಗೆ ತಲಾ 50,000/-ರೂ ನಗದು ವಿತರಣೆ

ಮಂಗಳೂರು: ಬಡ ಮತ್ತು ಮಧ್ಯಮ ವರ್ಗದ ಜನರ ಕನಸಿನ ಯೋಜನೆಯಾದ ವಿಷನ್ ಇಂಡಿಯಾ ಸಂಸ್ಥೆಯ ಎರಡನೇ ತಿಂಗಳ ಡ್ರಾ ಮಂಗಳೂರಿನ ವಿಷನ್ ಕಛೇರಿಯಲ್ಲಿ ಅಕ್ಟೋಬರ್ 10ರಂದು ಸಂಜೆ ನಡೆಯಿತು. ಎರಡನೇ ತಿಂಗಳ ಬಂಪರ್ ಬಹುಮಾನವಾಗಿ ಮೂವರು ಅದೃಷ್ಟವಂತರಿಗೆ ತಲಾ 50,000/-ರೂ ನಗದು…

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ತೂರಿನ ಶಾಸಕ ಅಶೋಕ್ ರೈ

ಕಂಬಳಕ್ಕೆ ಆಹ್ವಾನ, ಇಲಾಖೆಯ ಸಹಕಾರ, ಅನುದಾನಕ್ಕೆ ಮನವಿ

ಪುತ್ತೂರು: ನವೆಂಬರ್ ೨೫ ಮತ್ತು ೨೬ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳದ ಕುರಿತು ಚರ್ಚಿಸಲು ಅ.೧೨ ರಂದು ಕಂಬಳ ಸಮಿತಿ ಅಧ್ಯಕ್ಷರಾದ ಪುತ್ತೂರು ಶಾಸಕರಾದ ಅಶೋಕ್ ರೈ ನೇತೃತ್ವದ ಕಂಬಳ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ…

ಇರ್ದೆ: ಸೌಹರ್ದ ಸಂಗಮದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಶಾಸಕ ಅಶೋಕ್ ಕುಮಾರ್ ರೈ ಭಾಷಣ

ತಾನು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ನೂತನ ಮಸೀದಿಯಲ್ಲಿ ಮೊಳಗಿದ ಅಝಾನ್

ಭಾಷಣ ನಿಲ್ಲಿಸಿ ಸೌಹಾರ್ದ ಸಂಗಮಕ್ಕೆ ಅರ್ಥ ಕಲ್ಪಿಸಿದ ಪುತ್ತೂರಿನ ಶಾಸಕ

ಇರ್ದೆ: ಸೌಹರ್ದ ಸಂಗಮದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಶಾಸಕ ಅಶೋಕ್ ಕುಮಾರ್ ರೈ ಭಾಷಣ* *ತಾನು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ನೂತನ ಮಸೀದಿಯಲ್ಲಿ ಮೊಳಗಿದ ಅಝಾನ್* *ಭಾಷಣ ನಿಲ್ಲಿಸಿ ಸೌಹಾರ್ದ ಸಂಗಮಕ್ಕೆ ಅರ್ಥ ಕಲ್ಪಿಸಿದ ಪುತ್ತೂರಿನ ಶಾಸಕ* ಪುತ್ತೂರು: ಇರ್ದೆ ಪೇರಲ್ತಡ್ಕದಲ್ಲಿ ನವೀಕೃತ…

ರೈ ಎಸ್ಟೇಟ್ ಎಜ್ಯುಕೇಶನಲ್ &ಚಾರಿಟೇಬಲ್ ಟ್ರಸ್ಟ್‌ನಿಂದ ಉಚಿತ ವೈದ್ಯಕೀಯ ಶಿಬಿರ

೬ ತಿಂಗಳಿಗೊಮ್ಮೆ ಕ್ಷೇತ್ರದ ಜನತೆಗಾಗಿ ಉಚಿತ ವೈದ್ಯಕೀಯ ಸೇವೆ-ಅಶೋಕ್ ಕುಮಾರ್ ರೈ

ಪುತ್ತೂರು: ಕಳೆದ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ಸರಕಾರದ ವಿವಿಧ ಯೋಜನೆಗಳ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಟ್ರಸ್ಟ್ ಮೂಲಕ ಸಮಾಜ ಮುಖಿ ಸೇವೆಗಳನ್ನು ಮಾಡಲಾಗುತ್ತಿದ್ದು ಜನರ ಆರೋಗ್ಯ ರಕ್ಷಣೆಗಾಗಿ ೬…

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆ; ನನ್ನ ಒಂದು ಕಣ್ಣು ಸದಾ ಬಡವರ ಮೇಲೆಯೇ ಇರುತ್ತದೆ: ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಪುತ್ತೂರಿನಲ್ಲಿ ಕಾಂಗ್ರೆಸ್ ಜಯಬೇರಿ ಭಾರಿಸಿದೆ ಇದಕ್ಕೆಲ್ಲಾ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳೇ ಕಾರಣರಾಗಿದ್ದಾರೆ, ನಮಗೆ ಈಗ ಬಡವರ ಸೇವೆ ಮಾಡಲು ಉತ್ತಮ ಅವಕಾಶ ಸಿಕ್ಕಿದೆ, ಪ್ರತೀಯೊಂದು ಕಡೆಗಳಲ್ಲೂ ಬಡವರಿಗೆ ನಾವು ಸಹಾಯ ಮಾಡುವ ಮೂಲಕ ಪಕ್ಷವನ್ನು…

ಹಿಟ್ ಆಂಡ್ ರನ್ ಪ್ರಕರಣ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಕಾರು ಮತ್ತು ಚಾಲಕ ಎಸ್ಕೇಪ್

ಒಳಮೊಗ್ರು ಗ್ರಾಪಂ ಸದಸ್ಯರಿಬ್ಬರು‌ ಆಸ್ಪತ್ರೆಗೆ ದಾಖಲು

ಪುತ್ತೂರು: ಆಕ್ಟಿವಾ ಸ್ಕೂಟರಿಗೆ ಮಾರುತಿ 800 ಕಾರು ಡಿಕ್ಕಿಯಾಗಿದ್ದು, ಡಿಕ್ಕಿ ಹೊಡೆದ ಕಾರು ಎಸ್ಕೇಪ್ ಆಗಿದ್ದು ಸ್ಕೂಟರ್‌ನಲ್ಲಿ ತೆಳುತ್ತಿದ್ದ ಗ್ರಾಪಂ ಸದಸ್ಯರಿಬ್ಬರಿಗೆ ಗಾಯಗಳಾದ ಬಗ್ಗೆ ತಿಳಿದು ಬಂದಿದೆ. ಒಳಮೊಗ್ರು ಗ್ರಾಪಂ ಸದಸ್ಯರಾದ ಶೀನಪ್ಪ ನಾಯ್ಕ ಹಾಗೂ ಚಿತ್ರ ರವರು ಆಕ್ಟಿವಾ ಸ್ಕೂಟರಿನಲ್ಲಿ…

error: Content is protected !!