ಸುಳ್ಯ: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ; ಮತದಾನ ಮಾಡಲೆಂದು ನಿನ್ನೆ ರಾತ್ರಿ ಮನೆಗೆ ಬರುತ್ತಿದ್ದ ಸಂದರ್ಭ ನಡೆದ ದುರ್ಘಟನೆ
ಓರ್ವ ದಾರುಣ ಮೃತ್ಯು, ಇನ್ನೋರ್ವ ಗಂಭೀರ; ಪುತ್ತೂರು ಮೂಲದ ಯುವಕರ ಪತ್ತೆಗಾಗಿ ಪರ್ಸಲ್ಲಿ ಸಿಕ್ಕಿದ ಡಾಕ್ಯುಮೆಂಟ್ ಹಂಚಿಕೊಂಡ ನಾಗರಿಕರು..!!
ಸುಳ್ಯ: ಬೈಕ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಬೈಕಿನಲ್ಲಿದ್ದ ಹಿಂಬದಿ ಸವಾರ ಮೃತಪಟ್ಟ ಘಟನೆ ಸುಳ್ಯದ ಕಲ್ಲುಗುಂಡಿಯ ದೊಡ್ಡಡ್ಕ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ನಿನ್ನೆ ರಾತ್ರಿ ಬೈಕಿನಲ್ಲಿ ಊರಿಗೆ ಬರುತ್ತಿದ್ದ ಸಂದರ್ಭ ಈ ಒಂದು ಅಪಘಾತ ಸಂಭವಿಸಿದೆ…