ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು; ಮನೆ ಸಮೀಪವಿರುವ ಮದುವೆಗೆ ತೆರಳಿದ್ದ ಸಮಯ ನಡೆದ ಘಟನೆ
ಮಕ್ಕಳನ್ನು ಗುಂಪು ಗುಂಪಾಗಿ ಸುತ್ತಾಡಲು ಕಳುಹಿಸಿಕೊಡುವ ಪೊಷಕರೆ ಎಚ್ಚರಿಕೆ; ಈ ಸ್ಟೋರಿ ನೋಡಿ
ಮಕ್ಕಳೆನ್ನುವ ಆಸ್ತಿ ನಿಮ್ಮ ಜೀವನದಲ್ಲಿ ಒಂದೇ ಭಾರಿ ನಿಮಗೆ ಸಿಗುವುದು; ಕಳಕೊಂಡ ಮೇಲೆ ದುಃಖಿಸಿ ಫಲವಿಲ್ಲ
ಬಂಟ್ವಾಳ: ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಕಡೇಶ್ವಾಲ್ಯ ಸಮೀಪದ ನೆಚ್ಚಬೆಟ್ಟು ನೇತ್ರಾವತಿ ನದಿ ತೀರದಲ್ಲಿ ಶನಿವಾರ ಸಂಜೆಯ ವೇಳೆಗೆ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು ಸ್ಥಳೀಯ ನಿವಾಸಿ ಸಹೀರ್ ಎಂಬವರ ಪುತ್ರ ಸುಹೈಲ್ (13) ಎಂದು ಗುರುತಿಸಲಾಗಿದೆ. ಕೆಮ್ಮನ್…