ಮಂಗಳೂರು: ಮುಡಿಪು ಜಂಕ್ಷನ್‌ನಲ್ಲಿ ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ
ಉಳ್ಳಾಲ: ನಿನ್ನೆ ರಾತ್ರಿ ವೇಳೆ ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ ನಡೆದಿದ್ದು ಕಾರಿನಲ್ಲಿದ್ದ ಚಾಲಕನು ಪವಾಡವೆಂಬಂತೆ ಯಾವುದೇ ಪ್ರಾಣಪಾಯವಿಲ್ಲದೇ ಪಾರಾದ ಘಟನೆ ಸಂಭವಿಸಿದೆ. ಬಿಸಿರೋಡಿನತ್ತ ಬರುತ್ತಿದ್ದ ಎನ್‌ಎಸ್ ಟ್ರಾವೆಲ್ಸ್ ಬಸ್ಸು ಮುಡಿಪು ಜಂಕ್ಷನ್‌ನಲ್ಲಿ…