dtvkannada

Month: March 2023

ಮನೆ ಬಾಗಿಲಿಗೆ ಬಂದು ನವಜಾತ ಹೆಣ್ಣು ಮಗುವನ್ನು ಕದ್ದೊಯ್ದ ಕಳ್ಳಿ; ಈಕೆ ಮಗು ಕಳ್ಳತನ ಮಾಡಿದ ಹಿಸ್ಟರಿಯೇ ಭಯಾನಕ

ಬೆಂಗಳೂರು: ಮನೆಯಲ್ಲಿ ಮಲಗಿದ್ದ ನವಜಾತ ಹೆಣ್ಣು ಮಗುವನ್ನ ಕದ್ದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಗು ಕಳ್ಳತನ ಮಾಡಿದ ಆರೋಪಿತೆಯನ್ನು ಪೊಲೀಸರು ಬಂಧಿಸಿದ್ದು ಈಕೆಯ ಭಯಾನಕ ಹಿಸ್ಟರಿ ಬಯಲಾಗಿದೆ. ಈ ಮಕ್ಕಳ ಕಳ್ಳಿ ಕಳ್ಳತನ ಮಾಡಲು ಮನೆಗೆ ಎಂಟ್ರಿ ಕೊಡುವ ರೀತಿ ಕೇಳಿದ್ರೆ ಎಂತವರೂ…

ಕುಂಬ್ರ: ಶೇಖಮಲೆಯಲ್ಲಿ ಆಪೆರಿಕ್ಷಾ ಮತ್ತು ಕಾರು ನಡುವೆ ಅಪಘಾತ; ಆಪೆ ಪಲ್ಟಿ, ಕಾರು ಜಖಂ

ಕುಂಬ್ರ: ಕಾರೊಂದು ಓವರ್ ಟೇಕ್ ಮಾಡುವ ರಭಸದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಆಪೆ ರಿಕ್ಷಾಗೆ ಢಿಕ್ಕಿ ಹೊಡೆದ ಘಟನೆ ಇದೀಗ ಕುಂಬ್ರ ಸಮೀಪದ ಶೇಕಮಲೆ ಎಂಬಲ್ಲಿ ಸಂಭವಿಸಿದೆ. ಪುತ್ತೂರು ಕಡೆ ತೆರಳುತ್ತಿದ್ದ ಕಾರು ಓವರ್ ಟೇಕ್ ಮಾಡುವ ರಭಸದಲ್ಲಿ ಅದರ ವಿರುದ್ಧ ದಿಕ್ಕಿನಿಂದ…

ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆ; ಇಂದಿನಿಂದಲೇ ನೀತಿ ಸಂಹಿತೆ ಜಾರಿ

ದೆಹಲಿ: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಕೇಂದ್ರದ ಚುನಾವಣಾ ಆಯೋಗ ಕರ್ನಾಟಕದ 2023 ರ ವಿಧಾನ ಸಭಾ ಚುನಾವಣೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಮೇ 10 ರಂದು ಚುನಾವಣೆ ನಡೆಯಲಿದ್ದು ಮೇ 13 ಕ್ಕೆ ಫಲಿತಾಂಶ ಹೊರ…

ಪಾನ್ ಗೆ ಆಧಾರ್ ಲಿಂಕ್ ಬೆನ್ನಲ್ಲೇ ಕೆಂದ್ರ ಸರ್ಕಾರದ ಮತ್ತೊಂದು ಆದೇಶ; ಜೂನ್ 14 ರ ಒಳಗಾಗಿ ನಿಮ್ಮ ಆಧಾರನ್ನು ನವೀಕರಿಸಲು ಸರ್ಕಾರ ಸೂಚನೆ

ದೆಹಲಿ: ಆಧಾರ್ ಕಾರ್ಡ್ ಮೂಲಕ ನಡೆಯುವ ವಂಚನೆಯನ್ನು ತಡೆಯಲು ಸರ್ಕಾರವು ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅನ್ನು ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ. 10 ವರ್ಷದಿಂದ ಯಾರು ತಮ್ಮ ಆಧಾರ್ ಕಾರ್ಡ್ ನವೀಕರಣಗೊಳಿಸಿಲ್ಲವೋ (UPDATE) ಅವರಿಗಾಗಿ ಜೂನ್ ತಿಂಗಳ 14 – 2023…

ಹೆತ್ತ ತಾಯಿಯ ಮರಣ ವಾರ್ತೆ ಕೇಳಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ 25 ವರ್ಷದ ಯುವತಿ

ಹೆತ್ತಬ್ಬೆಯನ್ನು ಬಿಟ್ಟಿರಲಾರದೆ ತಾಯವ್ವನ ಜೊತೆ ಪರಲೋಕ ಸೇರಿಕೊಂಡ ಮಗಳು

ಕಾರ್ಕಳ: ಒಂದು ನಿಮಿಷ ಕೂಡ ತಾಯಿಯನ್ನು ಬಿಟ್ಟಿರಲಾಗದ ಯುವತಿಯು ತನ್ನ ತಾಯಿಯ ಅಕಾಲಿಕ ನಿಧನದ ಸುದ್ದಿ ತಿಳಿದು ಆಘಾತಗೊಂಡ ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಈದು ನೂರಾಲ್ ಬೆಟ್ಟು ಕಜೆ ಎಂಬಲ್ಲಿ ಇಂದು ಸಂಭವಿಸಿದೆ. ಅನಾರೋಗ್ಯಕ್ಕೆ…

ಉಪವಾಸ ತೊರೆದು ಮಸೀದಿಯ ಒಳಗೆ ಕುರ್‌ಅನ್ ಪಾರಯಣ ಮಾಡುತ್ತಿದ್ದ ಇಮಾಮರ ಮೇಲೆ ಸಂಘಪರಿವಾರದ ಕಾರ್ಯಕರ್ತರಿಂದ ದಾಳಿ

ಜೈಶ್ರಿರಾಮ್ ಎನ್ನಲು ಪಟ್ಟು ಹಿಡಿದ ಕಾರ್ಯಕರ್ತರು; ಗಡ್ಡ ಬೋಳಿಸಿ ಹಲ್ಲೇ ನಡೆಸಿ ಪರಾರಿಯಾದ ಕಿಡಿಗೇಡಿಗಳು

ಮುಂಬೈ: ಉಪವಾಸ ಬಿಟ್ಟ ನಂತರ ಕುರ್‌ಅನ್ ಓದಿ ನಮಾಝ್ ನಿರ್ವಹಿಸುತ್ತಿದ್ದ ಇಮಾಮ್ ಒಬ್ಬರ ಮೇಲೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿ ಹಲ್ಲೆ ಮಾಡಿದ್ದಲ್ಲದೆ ಜೈ ಶ್ರೀರಾಂ ಕೂಗಲು ಬೆದರಿಕೆ ಹಾಕಿದ್ದು, ಅದನ್ನು ಹೇಳಲು ನಿರಾಕರಿಸಿದ ಇಮಾಮರ ಗಡ್ಡ ಕತ್ತರಿಸಿ ಹಿಂಸೆ ನೀಡಿರುವ…

ಕಾಸರಗೋಡು: ಲಾರಿ ಮತ್ತು ಬೈಕ್ ಡಿಕ್ಕಿ; 22 ವರ್ಷದ ಯುವಕ ದಾರುಣ ಮೃತ್ಯು, ಸ್ನೇಹಿತ ಗಂಭೀರ

ಮಂಜೇಶ್ವರ: ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಢಿಕ್ಕಿ ಸಂಭವಿಸಿ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಮಂಜೇಶ್ವರ ಸಮೀಪದ ಹೊಸಂಗಡಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಮಂಜೇಶ್ವರದ ಕುಂಜತ್ತೂರಿನ ಆದಿಲ್(22) ಎಂದು ಗುರುತಿಸಲಾಗಿದೆ. ದುರ್ಘಟನೆಯಲ್ಲಿ ಜೊತೆಯಲ್ಲಿದ್ದ ಇನ್ನೋರ್ವ ವಿದ್ಯಾರ್ಥಿ ಗಂಭೀರ…

ಜೈಲಿನಲ್ಲಿದ್ದುಕೊಂಡೇ ಹೆಂಡತಿ-ಮಕ್ಕಳಿಂದ ಗಾಂಜಾ ದಂಧೆ: 13 ಲಕ್ಷ ರೂ. ಮೌಲ್ಯದ ಗಾಂಜಾ ಜೊತೆ ಸಿಕ್ಕಿಬಿದ್ದ ಮಹಿಳೆ

ಬೆಂಗಳೂರು: ಜೈಲಿನಲ್ಲಿ ಕೂತು ಕೊಂಡೇ ತನ್ನ ಹೆಂಡತಿ ಮಕ್ಕಳಿಂದ ಆರೋಪಿ ಗಾಂಜಾ ದಂಧೆ ಮುಂದುವರೆಸಿದ್ದು ಮಹಿಳೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಗಾಂಜಾ ದಂಧೆಯಲ್ಲಿ ಒಂದು ತಿಂಗಳ ಹಿಂದೆ ಜೆಜೆ ನಗರ ಪೊಲೀಸರಿಂದ ಅರೆಸ್ಟ್ ಆಗಿ ಜೈಲು ಪಾಲಾಗಿದ್ದ ಮುಜ್ಜು ಎಂಬುವವನ ಹೆಂಡತಿ…

ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಮುಂದಿನ ಮೂರು ತಿಂಗಳುಗಳ ಕಾಲ ವಿಸ್ತರಣೆ

ದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಜೋಡಣೆಯನ್ನು ಮೂರು ತಿಂಗಳುಗಳ ಕಾಲ ಮುಂದೂಡಲಾಗಿದೆ. ರಾಷ್ಟದ್ಯಂತ ಪಾನ್ ಕಾರ್ಡ್ ಗೆ ಆಧಾರ್ ಜೋಡಣೆಗೆ ಜನರು ಸೈಬರ್ ಗೆ ದಂಬಾಲು ಬೀಳುತ್ತಿದ್ದು ಸಾವಿರ ರೂಪಾಯಿಗಳು ಶುಲ್ಕ ಕಟ್ಟಿ ಪಾನ್ ಕಾರ್ಡ್ ಗೆ ಆಧಾರ್…

ಕೇಸರಿ ಪಡೆಗೆ ಮತ್ತೊಂದು ಶಾಕ್: ಕಾಂಗ್ರೆಸ್ನತ್ತ ಮುಖ ಮಾಡಿದ ಬಿಜೆಪಿ ಶಾಸಕ

ಹಿರಿಯ ರಾಜಕಾರಣಿ, ಕೂಡ್ಲಗಿ ಬಿಜೆಪಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ಮರಳಿ ಕಾಂಗ್ರೆಸ್‌ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ. ಈ ಸುದ್ದಿ ಹಲವು ದಿನಗಳಿಂದ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ(ಮಾರ್ಚ್ 27) ರಾತ್ರಿ ಕಾಂಗ್ರೆಸ್ ನಾಯಕರನ್ನು ಖುದ್ದು ಭೇಟಿ…

error: Content is protected !!