“ನನ್ನ ಅಪ್ಪನ ಆಣೆಗೂ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿ ಆಗುವುದಿಲ್ಲ” – ನಳೀನ್ ಕುಮಾರ್ ಕಟೀಲ್
ವೀಡಿಯೋ+ಸುದ್ದಿ ನೋಡಿ👇🏻
ಕರ್ನಾಟಕ: ಚುನಾವಣೆಗೆ ಮುನ್ನ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ಭಾಷಣ ಮಾಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಸಿದ್ದರಾಮಯ್ಯರನ್ನು ಟೀಕಿಸುವ ತರಾತುರಿಯಲ್ಲಿ ತನ್ನ ತಂದೆಯ ಮೇಲೆಯೇ ಆಣೆ ಮಾಡಿರುವ ವೀಡಿಯೋ ಒಂದು ಇದೀಗ ಸಾಮಾಜಿಕ ಜಾಲ…