ಸುರತ್ಕಲ್ ಟೋಲ್ ಮುತ್ತಿಗೆಗೆ ಹರಿದು ಬಂದ ಜನಸಾಗರ; ಪ್ರತಿಭಟನಾ ಕಿಚ್ಚು ಹೆಚ್ಚಾಗುತ್ತಿದ್ದಂತೆ ಪ್ರಮುಖ ನಾಯಕರು ಸೇರಿ 500 ಮಂದಿಗಳ ಬಂಧನ
ಸುರತ್ಕಲ್: ಟೋಲ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಟೋಲ್ ಮುತ್ತಿಗೆಗೆ ಜನ ಸಾಗರವೇ ಹರಿದು ಬಂದಿದ್ದು ಪೊಲೀಸರು ಟೋಲ್ ಸುತ್ತ ಸರ್ಪಗಾವಲು ಹಾಕಿದ್ದಾರೆ. ಇನ್ನು ಪ್ರತಿಭಟನೆ ಕಿಚ್ಚು ಮತ್ತಷ್ಟು ಏರಿದ್ದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಆಕ್ರೋಶದ ಕಾವು…